ಕರೂರು ದುರಂತದ ಸಿಬಿಐ ಎಂಟ್ರಿ, ತಮಿಳುನಾಡು ರಾಜಕೀಯಕ್ಕೆ ಹೊಸ ಟ್ವಿಸ್ಟ್ ಕೊಡ್ತಾ ‘ದಳಪತಿ’?

ಕರೂರು ರಾಜಕೀಯ ರಾಲಿಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 41 ಜನರು ಮೃತರಾದ ಪ್ರಕರಣಕ್ಕೆ ಹೊಸ ತಿರುವು. ದಳಪತಿ ವಿಜಯ್ ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ತನಿಖೆ ಬೇಡಿಕೆ ಇಟ್ಟಿದ್ದು, ಕೋರ್ಟ್ ಈಗ ತನಿಖೆಗೆ ಅನುಮತಿ ನೀಡಿದೆ. 

Share this Video
  • FB
  • Linkdin
  • Whatsapp

ಕರೂರು ರಾಜಕೀಯ ರಾಲಿಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 41 ಜನರು ಮೃತರಾದ ಪ್ರಕರಣಕ್ಕೆ ಹೊಸ ತಿರುವು. ದಳಪತಿ ವಿಜಯ್ ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ತನಿಖೆ ಬೇಡಿಕೆ ಇಟ್ಟಿದ್ದು, ಕೋರ್ಟ್ ಈಗ ತನಿಖೆಗೆ ಅನುಮತಿ ನೀಡಿದೆ. ಈ ದುರಂತದ ಹಿಂದೆ ಆಡಳಿತ ಪಕ್ಷ ಡಿಎಂಕೆ ಕೈವಾಡವಿದೆ ಎನ್ನುವ ಆರೋಪ ಗಂಭೀರವಾಗಿದೆ. ಮುಂದಿನ ತಮಿಳುನಾಡು ಚುನಾವಣೆಯ ಹಿನ್ನಲೆಯಲ್ಲಿ ಸಿಬಿಐ ಎಂಟ್ರಿ ರಾಜ್ಯ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್ ನೀಡಲಿದೆಯೆಂಬ ನಿರೀಕ್ಷೆ ವ್ಯಕ್ತವಾಗಿದೆ.

Related Video