Karnataka Rains: ರಣಭೀಕರ ಮಳೆಗೆ ರಾಜ್ಯದಲ್ಲಿ 24 ಸಾವು, 9,153 ಮನೆ ಹಾನಿ; ರೈತರ ಗೋಳು ಕೇಳೋರು ಯಾರು?

ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

Related Video