
Clashes At Srisailam : ಶ್ರೀಶೈಲಂನಲ್ಲಿ ಕನ್ನಡಿಗರ ಮೇಲೆ ಹಲ್ಲೆ.. ಬಿಗಿ ಬಂದೋಬಸ್ತ್!
* ಆಂಧ್ರದ ಶ್ರೀ ಶೈಲದಲ್ಲಿ ಉದ್ವಿಗ್ನ ವಾತಾವರಣ
* ನೂರಕ್ಕೂ ಅಧಿಕ ಕನ್ನಡಿಗರ ಜಖಂ
* ಪರಿಸ್ಥಿತಿ ನಿಭಾಯಿಸಲು ಬಿಗಿ ಬಂದೋಬಸ್ತ್
* ನ್ಯಾಯಕ್ಕಾಗಿ ಠಾಣೆಗೆ ಮುತ್ತಿಗೆ ಹಾಕಿದ ಕನ್ನಡಿಗರು
ಶ್ರೀಶೈಲ (ಮಾ. 31) ಕುಡಿಯುವ ನೀರಿನ (Driking Water) ವಿಚಾರದಲ್ಲಿ ಗಲಾಟೆಯಾಗಿದೆ. ಶ್ರೀಶೈಲದಲ್ಲಿ ( Srisailam) ಕನ್ನಡಿಗರ ಮೇಲೆ ಹಲ್ಲೆಯಾಗಿದೆ. ವ್ಯಾಪಾರಿಗಳು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದು ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.
ಇದೆಂತಹಾ ಸೇಡು? ಅಸ್ವಸ್ಥ ವೃದ್ಧನ ಮೇಲೆ ಕಾರು ಹರಿಸಿದ ಪಕ್ಕದ ಮನೆ ಯುವಕ: ವೈರಲ್ ಆಯ್ತು ವಿಡಿಯೋ!
ಸ್ಥಳೀಯರು (Andhra Pradesh) ಮತ್ತು ಕನ್ನಡಿಗರ ನಡುವೆ ಆರಂಭವಾದ ಸಣ್ಣ ಜಗಳ (Clash) ಆರಂಭವಾಗಿದ್ದು ವಿಕೋಪಕ್ಕೆ ತೆರಳುತ್ತಿತ್ತು. ಇದಾದ ಮೇಲೆ 144 ನೇ ಸೆಕ್ಷನ್ ಜಾರಿ ಮಾಡಲಾಗಿದ್ದು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.