4 ತಿಂಗಳು ಸಂಬಳವಿಲ್ಲದೇ, ಕೆಲಸವಿಲ್ಲದೇ ಪರದಾಡುತ್ತಿದ್ದ ಕರ್ನಾಟಕದ ಕಾರ್ಮಿಕರ ರಕ್ಷಣೆ
4 ತಿಂಗಳು ಸಂಬಳವಿಲ್ಲದೇ, ಕೆಲಸವಿಲ್ಲದೇ ಪರದಾಡುತ್ತಿದ್ದ ಕರ್ನಾಟಕದ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ.
ಕತಾರ್, (ಫೆ.06): 4 ತಿಂಗಳು ಸಂಬಳವಿಲ್ಲದೇ, ಕೆಲಸವಿಲ್ಲದೇ ಪರದಾಡುತ್ತಿದ್ದ ಕರ್ನಾಟಕದ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ.
ಕತಾರ್ ಉ.ಕ ಬಳಗದ ಅಧ್ಯಕ್ಷ ಶಶಿಧರ್ ಹೆಬ್ಬಾಳ್ ಅವರು ಕಾರ್ಮಿಕ ನೆರವಿಗೆ ಬಂದಿದ್ದು, ಅತಂತ್ರರಾಗಿದ್ದ 35 ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ.