Asianet Suvarna News

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್!

Jun 15, 2021, 11:10 PM IST

ಬೆಂಗಳೂರು(ಜೂ.15) ಬೈಕ್ ಅಪಘಾತದಿಂದ  ನಟ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಮೆದುಳು ನಿಷ್ಕ್ರೀಯಗೊಂಡ ಕಾರಣ ಅಂಗಾಂಗ ದಾನ ಮಾಡಾಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುತ್ತಿದ್ದರು. ಕಾರಣ ಅವರ ಮೆದುಳು ಹೊರತು ಪಡಿಸಿದರೆ ಉಳಿದೆಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿತ್ತು. ತಮ್ಮ ಹುಟ್ಟೂರಿನಲ್ಲಿ ಸಂಚಾರಿ ಅಂತ್ಯಕ್ರಿಯೆ ನೆರವೇರಿದೆ. ಇನ್ನು ರಾಜ್ಯ ಸಾರಿಗೆ ನೌಕರರ ಸಂಘದೊಳಗೆ ಭಿನ್ನಮತ, ರಾಜ್ಯ ಸರ್ಕಾರದಲ್ಲೂ ಅಸಮಾಧಾನದ ಹೊಗೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.