ಜನತಾ ಕರ್ಫ್ಯೂ ಆಗಿ ಇಂದಿಗೆ ವರ್ಷ, ಮತ್ತೆ ಶುರುವಾಗಿದೆ 2 ನೇ ಅಲೆ ಭೀತಿ

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಂದಿಗೆ 1 ವರ್ಷ ತುಂಬಿದೆ. ಒಂದು ವರ್ಷದೊಳಗೆ ಮತ್ತೆ 2 ನೇ ಅಲೆ ರಿಟರ್ನ್ಸ್ ಆಗಿದೆ. ಕಠಿಣ ನಿರ್ಬಂಧ ಹೇರದಿದ್ರೆ ಬಲು ಕಷ್ಟ ಎಂದು ಕೇಂದ್ರ ಸರ್ಕಾರಕ್ಕೂ ತಜ್ಞರು ಎಚ್ಚರಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 22): ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಂದಿಗೆ 1 ವರ್ಷ ತುಂಬಿದೆ. ಒಂದು ವರ್ಷದೊಳಗೆ ಮತ್ತೆ 2 ನೇ ಅಲೆ ರಿಟರ್ನ್ಸ್ ಆಗಿದೆ. ಕಠಿಣ ನಿರ್ಬಂಧ ಹೇರದಿದ್ರೆ ಬಲು ಕಷ್ಟ ಎಂದು ಕೇಂದ್ರ ಸರ್ಕಾರಕ್ಕೂ ತಜ್ಞರು ಎಚ್ಚರಿಸಿದ್ದಾರೆ. 90 ದಿನಗಳು ನಿರ್ಣಾಯಕವಾಗಿರಲಿದೆ. 45 ರಿಂದ 90 ದಿನಗಳ ಕಾಲ ಸೋಂಕು ಏರುತ್ತಲೇ ಹೋಗುವುದು. ಇದನ್ನ ನಿಯಂತ್ರಿಸುವುದು ಸುಲಭವಲ್ಲ ಎನ್ನಲಾಗುತ್ತಿದೆ. 

ವಿಶ್ವ ಮಹಿಳಾ ದಿನಕ್ಕೆ ಕತಾರ್ ಬಳಗದ ಗಿಫ್ಟ್, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಎಂ ಸಿ ಶೋಭಾಗೂ ಸನ್ಮಾನ

Related Video