ಅಪ್ಪನಿಗೆ ಪೌಡರ್, ಲಿಪ್‌ಸ್ಟಿಕ್ ಹಾಕಿ ಮೇಕಪ್ ಮಾಡಿದ ಮಗಳು: ಮುದ್ದಾದ ವಿಡಿಯೋ ವೈರಲ್
ಮಗಳಿಂದ ಮೇಕಪ್ ಹಾಕಿಸಿಕೊಳ್ಳುತ್ತಿರುವ ಐಪಿಎಸ್ ಅಧಿಕಾರಿಯ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ-ಮಗಳ ಪ್ರೀತಿಯನ್ನು ಸೆರೆಹಿಡಿದ ಈ ವಿಡಿಯೋ ಎಲ್ಲರ ಮನ ಗೆದ್ದಿದೆ.