Asianet Suvarna News Asianet Suvarna News

Karnataka Omicron case:ವಿದೇಶಕ್ಕೆ ಹೋಗಿಲ್ಲ,ಯಾರ ಸಂಪರ್ಕವೂ ಇಲ್ಲ, ಆದರೂ ಓಮಿಕ್ರಾನ್ ಪತ್ತೆ!

Dec 3, 2021, 12:07 AM IST
  • facebook-logo
  • twitter-logo
  • whatsapp-logo

ಕರ್ನಾಟಕದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾದ ಬೆನ್ನಲ್ಲೇ ಇದೀಗ ಆತಂಕ ಹೆಚ್ಚಾಗಿದೆ. ಓರ್ವ ವಿದೇಶಕ್ಕೆ ಹೋಗಿಲ್ಲ, ಯಾರ ಸಂಪರ್ಕವೂ ಇಲ್ಲ, ವಿದೇಶಕ್ಕೂ ಹೋಗಿಲ್ಲ, ಅದರೂ ಓಮಿಕ್ರಾನ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿಸಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಬೊಮ್ಮಾಯಿ ತುರ್ತು ಸಭೆ ಕರೆದಿದ್ದಾರೆ. ನಾಳೆ ಮಾರ್ಗಸೂಚಿ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ.

Video Top Stories