ಭಾರತೀಯರಂದ್ರೆ ಅಫ್ಘಾನಿಗಳಿಗೆ ಬಲು ಪ್ರೀತಿ, ತಾಲಿಬಾನಿಗಳಿಗೆ ದ್ವೇಷವಿಲ್ಲ

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

First Published Aug 20, 2021, 10:52 AM IST | Last Updated Aug 20, 2021, 11:30 AM IST

ಅಫ್ಘಾನ್‌ನಿಂದ ಬಂದ ಭಾರತೀಯರು ಹೇಳಿದ್ರು ಭೂಮಿಯ ಮೇಲಿನ ನರಕದ ಕಥೆ. ಅಫ್ಘಾನ್ ನರಕ ದರ್ಶನ ಮಾಡಿ ಮರಳಿ ಬದುಕಿ ಬಂದವರು ಹೇಳಿದ ನೋವಿನ ಕಥೆ. ಇದು ಭೂಲೋಕ ನಕ ನರಕ. ಈಗಷ್ಟೇ ಜಾಗತಿಕವಾಗಿ ಗುರುತಿಸಲ್ಪಡುತ್ತಿದ್ದ ಅಫ್ಘಾನಿಸ್ತಾನದ ಜನರು ಮತ್ತೆ ತಾಲಿಬಾನಿಗಳ ವಶಕ್ಕೆ ಸಿಕ್ಕಿದ್ದಾರೆ.

ಆಫ್ಘನ್‌ನ ಈಗಿನ ಸ್ಥಿತಿಯ ಅರಿವು 2 ವರ್ಷದ ಹಿಂದೆಯೇ ಇತ್ತು

ಅಲ್ಲಿನ ಪರಿಸ್ಥಿತಿ ಏನು ? ಹೇಗಿರುತ್ತದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲಿಂದ ಮರಳಿ ಬಂದವರು ಅಲ್ಲಿನ ನರಕದ ಕುರಿತು ಹೇಳಿದ್ದಾರೆ. ತಾಲೀಬಾನಿಗಳಿಗೆ ಭಾರತೀಯರೆಂದರೆ ದ್ವೇಷವಿಲ್ಲ. 

Video Top Stories