Modi In Varanasi: ಪ್ರಧಾನಿ ಮೋದಿಯಿಂದ ಗಂಗಾ ಆರತಿ, ದೃಶ್ಯ ವೈಭವಕ್ಕೆ ಎಣೆಯಿಲ್ಲ

* ಮೋದಿ ಮಾರ್ಗದರ್ಶನದಲ್ಲಿ  ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ ಪೂರ್ಣ
* ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ, ನಾಳೆ ಕಾರಿಡಾರ್ ಉದ್ಘಾಟನೆ
* ಪ್ರಧಾನಿ ಮೋದಿ ಅವರಿಂದ ಗಂಗಾ ಆರತಿ
* ಗಂಗಾ ಆರತಿ ಕಣ್ಣು ತುಂಬಿಕೊಂಡ ಭಕ್ತ ಕೋಟಿ

Share this Video
  • FB
  • Linkdin
  • Whatsapp

ವಾರಣಾಸಿ(ಡಿ. 13) ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಶಿಯಲ್ಲಿದ್ದಾರೆ. ಕಾಶಿಯಲ್ಲಿ (Kashi)ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಗಂಗಾ ಆರತಿ ನೆರವೇರಿಸುತ್ತಿರುವ ದೃಶ್ಯ ವೈಭವ ಬಣ್ಣಿಸಲು ಸಾಧ್ಯವಿಲ್ಲ.

Modi In Varanasi: ಕಾಶಿಯ ಸಂಪೂರ್ಣ ಚಿತ್ರಣ, ಅಭಿವೃದ್ಧಿಗೆ ಆತ್ಮನಿರ್ಭರವೇ ಸಾಧನ

ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಲೋಕಾರ್ಪಣೆಗೊಂಡಿವೆ. ದೇಶದ ನಾನಾ ಕಡೆಯಿಂದ ನಾಯಕರು ಆಗಮಿಸಿದ್ದರು.

Related Video