Modi In Varanasi: ಕಾಶಿಯ ಸಂಪೂರ್ಣ ಚಿತ್ರಣ, ಅಭಿವೃದ್ಧಿಗೆ ಆತ್ಮನಿರ್ಭರವೇ ಸಾಧನ

* ಮೋದಿ ಮಾರ್ಗದರ್ಶನದಲ್ಲಿ  ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ ಪೂರ್ಣ
* ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ, ನಾಳೆ ಕಾರಿಡಾರ್ ಉದ್ಘಾಟನೆ
* ಎರಡು ವರ್ಷಗಳಲ್ಲಿ 399 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪೂರ್ಣ
* ಸಿಂಗಾರಗೊಂಡಿರುವ ಕಾಶಿ ಹೇಗಿದೆ? 

First Published Dec 13, 2021, 6:49 PM IST | Last Updated Dec 13, 2021, 7:02 PM IST

ವಾರಣಾಸಿ(ಡಿ. 13)  ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಶಿಯಲ್ಲಿದ್ದಾರೆ. ಕಾಶಿಯಲ್ಲಿ (Kashi)ಸಂಭ್ರಮ ಮನೆ ಮಾಡಿದೆ.   ಪ್ರಧಾನಿ ನರೇಂದ್ರ ಮೋದಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು.  ಗಂಗಾ (River Ganga) ಮಾತೆಯ ದರ್ಶನವನ್ನು ಎಲ್ಲರೂ ಪಡೆದುಕೊಂಡರು.

Modi In Varanasi: ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ನ ನಿರ್ಮಾತೃ ಕಾರ್ಮಿಕರೊಂದಿಗೆ ನಮೋ!

ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಲೋಕಾರ್ಪಣೆಗೊಂಡಿವೆ.  ಹಾಗಾದರೆ ಕಾಶಿಯಲ್ಲಿ ಸಂಭ್ರಮ ಹೇಗಿದೆ?  

Video Top Stories