
ಭಾರತ-ಅಮೆರಿಕ ವ್ಯಾಪಾರ ಯುದ್ಧ: ಟ್ರಂಪ್ ಸುಂಕದ ಬ್ರಹ್ಮಾಸ್ತ್ರಕ್ಕೆ ಮೋದಿ ತಿರುಗೇಟು!
ಭಾರತ-ಅಮೆರಿಕಾ ಮಧ್ಯೆ ವ್ಯವಹಾರಿಕ ಸಂಧಿಗೆ ಬಿರುಕು ಬಿದ್ದಿದೆ. ರಷ್ಯಾ ಜೊತೆ ಭಾರತದ ಸ್ನೇಹಕ್ಕೆ ಸಿಟ್ಟಾದ ಟ್ರಂಪ್, ಸುಂಕದ ಮೂಲಕ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ.
ಭಾರತ-ಅಮೆರಿಕಾ ಮಧ್ಯೆ ವ್ಯವಹಾರಿಕ ಸಂಧಿಗೆ ಬಿರುಕು ಬಿದ್ದಿದೆ. ರಷ್ಯಾ ಜೊತೆ ಭಾರತದ ಸ್ನೇಹಕ್ಕೆ ಸಿಟ್ಟಾದ ಟ್ರಂಪ್, ಸುಂಕದ ಮೂಲಕ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ಭಾರತವು ಶಾಂತವಾಗಿಯೇ ತಿರುಗೇಟು ನೀಡುತ್ತಿದೆ. ಟ್ಯಾರಿಫ್ ಯುದ್ಧದ ಮಧ್ಯೆ ಮೋದಿ ಸರ್ಕಾರ ಸ್ವದೇಶೀ ಧೋರಣೆಗೆ ಉತ್ತೇಜನ ನೀಡುತ್ತಿದೆ. ಅಮೆರಿಕಾ ಬೆದರಿಕೆಗೆ ಜಗ್ಗದೆ, ಭಾರತ ತನ್ನ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದೆ. ಇನ್ನು ಮುಂದೆ ಈ ಬೂಟಾಟಿಕೆಯ ಪರಿಣಾಮವೇನು ಎಂಬುದು ಗಮನಿಸಬೇಕಾದ ವಿಷಯ.