Asianet Suvarna News Asianet Suvarna News

ಹೇಗಿದೆ ದೆಹಲಿ? ಚುನಾವಣೆ ಕಾವಿದೆ ಅಲ್ಲಿ: ಇಂಡಿಯಾ ರೌಂಡ್ಸ್!

ಫೆ.11 ರ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಮೂರೂ ಪ್ರಮುಖ ಪಕ್ಷಗಳ ಹಣೆಬರಹವನ್ನು ತಿಳಿಸಲಿದೆ. ಈ ಕುರಿತು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನಡೆಸಿದ ವಿಶೇಷ ವಿಶ್ಲೇಷಣಾ ವರದಿ ಇಲ್ಲಿದೆ.

ನವದೆಹಲಿ(ಫೆ.06): ದೆಹಲಿ ಚುನಾವಣಾ ಅಖಾಡ ರಂಗು ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ. ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ನಡುವಿನ ಚುನಾವಣಾ ಜಿದ್ದಾಜಿದ್ದಿ ಕಾವು ಪಡೆದುಕೊಂಡಿದೆ. ಮತದಾರರನ್ನು ಸೆಳೆಯಲು ಮೂರೂ ಪಕ್ಷಗಳು ಕಸರತ್ತು ನಡೆಸಿದ್ದು, ಫೆ.11 ರ ಚುನಾವಣಾ ಫಲಿತಾಂಶ ಮೂರೂ ಪಕ್ಷಗಳ ಹಣೆಬರಹವನ್ನು ತಿಳಿಸಲಿದೆ. ಈ ಕುರಿತು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನಡೆಸಿದ ವಿಶೇಷ ವಿಶ್ಲೇಷಣಾ ವರದಿ ಇಲ್ಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...