ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಲ್ಲಿಯವರೆಗೂ ನಾವು ಹೇಳಿರುವ ಪ್ರಮುಖ ವಿಚಾರಗಳು ತುಂಬಾನೇ ವಿಶೇಷತೆಯನ್ನು ಹೊಂದಿವೆ. ಈ ವಿಶೇಷ ಮಹಾ ಕುಂಭಮೇಳದಲ್ಲಿ ಪಾಪನಾಶಕ್ಕಾಗಿ, ಪುಣ್ಯಪ್ರಾಪ್ತಿಗಾಗಿ ಸಾವಿರಾರು ಕನ್ನಡ ಭಕ್ತರು ಭಾಗಿಯಾಗಿದ್ದಾರೆ. 

First Published Jan 16, 2025, 11:29 AM IST | Last Updated Jan 16, 2025, 11:29 AM IST

ಬೆಂಗಳೂರು(ಡಿ.16):  ಶಾಹಿ ಸ್ನಾನದ ನಂತರ ಅಚ್ಚರಿ. ಸಂಗಮದಲ್ಲಿ ಮುಳುಗಿದಾಕೆ  ಹೇಳಿದ್ದೇನು? ಮಹಾಕುಂಭ ಮಹೋತ್ಸವದ ಕುರಿತು ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮಹಾಕುಂಭ ವಿಸ್ಮಯ

144 ವರ್ಷಗಳ ನಂತರ ಮರಳಿ ಬಂದಿರುವ ಮಹಾ ಕುಂಭಮೇಳ ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುತ್ತಿದೆ. ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭಮೇಳ ಫೆಬ್ರವರಿ 26ರವರೆಗೂ, 45 ದಿನಗಳ ಕಾಲ ನಡೆಯಲಿದೆ. ಈ ವರ್ಷದ ಮಹಾ ಕುಂಭಮೇಳ ಅನೇಕ ವಿಶೇಷತೆಗಳನ್ನು ಹೊಂದಿದೆ. ಆ ವಿಶೇಷತೆಗಳು ಏನು ಅನ್ನೋದರ ಕುರಿತು ಈಗಿಲ್ಲಿ ನೋಡೋಣ. 

ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!

ಈ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಲ್ಲಿಯವರೆಗೂ ನಾವು ಹೇಳಿರುವ ಪ್ರಮುಖ ವಿಚಾರಗಳು ತುಂಬಾನೇ ವಿಶೇಷತೆಯನ್ನು ಹೊಂದಿವೆ. ಇನ್ನು ಈ ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ಕನ್ನಡಿಗರು ಏನ್ ಹೇಳಿದ್ದಾರೆ. 

ಈ ವಿಶೇಷ ಮಹಾ ಕುಂಭಮೇಳದಲ್ಲಿ ಪಾಪನಾಶಕ್ಕಾಗಿ, ಪುಣ್ಯಪ್ರಾಪ್ತಿಗಾಗಿ ಸಾವಿರಾರು ಕನ್ನಡ ಭಕ್ತರು ಭಾಗಿಯಾಗಿದ್ದಾರೆ. ಭಾಗಿಯಾಗಿರುವ ಕನ್ನಡ ಭಕ್ತರು ಮಹಾಕುಂಭಮೇಳದ ಕುರಿತು ಹೇಳಿದ್ದೇನು ಅನ್ನೋದನ್ನು ಇಲ್ಲಿ ನೋಡೋಣ. 
ಇನ್ನು ಬಿಜೆಪಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಅವರು ಮಹಾಕುಂಭಮೇಳದ ಕುರಿತು ಏನ್ ಹೇಳಿದ್ದಾರೆ. ಪ್ರಯಾಗರಾಜ್‌ನಲ್ಲಿ ಅವರು ಎಷ್ಟು ದಿನಗಳ ಕಾಲ ಉಳಿಯಲಿದ್ದಾರೆ? ಮಹಾಕುಂಭಮೇಳ ಕುರಿತು ಅವರು ಹೇಳಿದ್ದೇನು ಅನ್ನೋದನ್ನು ಇಲ್ಲಿ ನೋಡೋಣ. 

Video Top Stories