8 ವರ್ಷಗಳ ಪ್ರಧಾನಿ ಪಯಣ, ಸಾಮಾನ್ಯನಿಂದ ವಿಶ್ವನಾಯಕನವರೆಗೆ ಮೋದಿ ಜರ್ನಿ

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಯಶಸ್ವಿ 8 ವರ್ಷಗಳನ್ನ ಪೂರೈಸಿದ್ದಾರೆ. ಅನೇಕ ಏಳು ಬೀಳುಗಳನ್ನ ಕಂಡಿದ್ದಾರೆ. ಮುಂದಿನ ಬಾರಿಯೂ ನಾನೇ ಗೆಲ್ಲೋದು ಪ್ರಧಾನಿ ಆಗೋದು ಅನ್ನೋ ಸುಳಿವನ್ನೂ ಕೊಟ್ಟು ಎದುರಾಳಿಗಳಿಗೆ ನಿದ್ರಾಹೀನತೆ ತಂದಿದ್ದಾರೆ. 

Share this Video
  • FB
  • Linkdin
  • Whatsapp

ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿಯಾಗಿ ಯಶಸ್ವಿ 8 ವರ್ಷಗಳನ್ನ ಪೂರೈಸಿದ್ದಾರೆ. ಅನೇಕ ಏಳು ಬೀಳುಗಳನ್ನ ಕಂಡಿದ್ದಾರೆ. ಮುಂದಿನ ಬಾರಿಯೂ ನಾನೇ ಗೆಲ್ಲೋದು ಪ್ರಧಾನಿ ಆಗೋದು ಅನ್ನೋ ಸುಳಿವನ್ನೂ ಕೊಟ್ಟು ಎದುರಾಳಿಗಳಿಗೆ ನಿದ್ರಾಹೀನತೆ ತಂದಿದ್ದಾರೆ. ಈಗ ಎಂಟು ವರ್ಷಗಳ ನೆನಪನ್ನ ತಮ್ಮ ಊರಾದ ಗುಜರಾತಿನಲ್ಲಿ ಮೆಲುಕು ಹಾಕಿದ್ದಾರೆ. 

Explained:ಸಾವರ್ಕರ್ ಸುತ್ತ ಯಾಕಿಷ್ಟು ವಿವಾದ.? ಕ್ಷಮಾಪಣಾ ಪತ್ರದಲ್ಲಿದ್ದದ್ದೇನು..?

‘ಕಳೆದ 8 ವರ್ಷಗಳಲ್ಲಿ ದೇಶ ಸೇವೆಗಾಗಿ ಯಾವುದೇ ಪ್ರಯತ್ನವನ್ನೂ ನಾನು ಬಿಟ್ಟಿಲ್ಲ. ದೇಶದ ಯಾವುದೇ ಪ್ರಜೆ ನಾಚಿಕೆಯಿಂದ ತಲೆತಗ್ಗಿಸುವುದಕ್ಕೆ ಮಾಡಲು ಯಾರಿಗೂ ಅವಕಾಶ ಕೊಟ್ಟಿಲ್ಲ. ವೈಯಕ್ತಿಕವಾಗಿಯೂ ಅಂತಹ ಕೆಲಸ ಮಾಡಿಲ್ಲ. ಮಹಾತ್ಮ ಗಾಂಧಿ ಹಾಗೂ ಸರ್ದಾರ್‌ ಪಟೇಲರು ಕನಸು ಕಂಡಿದ್ದ ಭಾರತವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ’ ಎಂದಿದ್ದಾರೆ. ಪ್ರಧಾನಿ ಮೋದಿಯವರ 8 ವರ್ಷಗಳ ಜರ್ನಿ ಹೇಗಿತ್ತು..? ವರದಿ

Related Video