ಮರಳುಗಾಡು ರಾಜಸ್ಥಾನದಲ್ಲಿ ಮಳೆಯೋ ಮಳೆ: ಮಲೆನಾಡಿನಲ್ಲಿ ಮಳೆಯೇ ಇಲ್ಲ.. ಇದೆಂತಾ ವಿಚಿತ್ರ ಅಲ್ವಾ?

ಮಳೆಗೆ ಹೆಸರುವಾಸಿಯಾಗಿದ್ದ ಮಳೆನಾಡಲ್ಲಿ ಇದೀಗ ಬರ ಶುರುವಾಗಿದ್ರೆ.. ಅತ್ತ ಮರಳುಗಾಡಿನ ರಾಜಸ್ಥಾನ ಭಯಕರ ಮಳೆಗೆ ಬೆಚ್ಚಿ ಬಿದ್ದಿದೆ.

Share this Video
  • FB
  • Linkdin
  • Whatsapp

ವಿಚಿತ್ರ ಅಂದ್ರೆ ಇದೇ ಅಲ್ವಾ.. ಮಳೆ ಬರ್ಬೇಕಾಗಿರೋ ಕಡೆ ಮಳೆ ಬರ್ತಿಲ್ಲ.. ಸದಾ ಬಿಸಿಲಿನಿಂದ ಸುಡುತ್ತಿದ್ದ ಕಡೆಯಲ್ಲೆಲ್ಲಾ ಭಾರಿ ಮಳೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಮಳೆಗೆ ಹೆಸರುವಾಸಿಯಾಗಿದ್ದ ಮಳೆನಾಡಲ್ಲಿ ಇದೀಗ ಬರ ಶುರುವಾಗಿದ್ರೆ.. ಅತ್ತ ಮರಳುಗಾಡಿನ ರಾಜಸ್ಥಾನ ಭಯಕರ ಮಳೆಗೆ ಬೆಚ್ಚಿ ಬಿದ್ದಿದೆ.. ಹಾಗಾದ್ರೆ ಏನಿದು ವಿಚಿತ್ರಕಾಲ..? ಹವಾಮಾನದಲ್ಲಿ ಆಗ್ತಿರೋ ಈ ಬದಲಾವಣೆ ಯಾವುದರ ಮುನ್ಸೂಚನೆ ಅಂತೀರಾ..? ಈ ವಿಡಿಯೋ ನೋಡಿ..

Related Video