NewsHour ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಅಮೆರಿಕ ಮಾತುಕತೆ, ಕತಾರ್ ಮೂಲಕ ಒತ್ತಡ!

ಹಮಾಸ್ ಉಗ್ರರು ದಾಳಿ ನಡೆಸಿ ಮಾರಣಹೋಮ ನಡೆಸಿದ ಕಿಟ್ಬುಜ್‌ನಿಂದ ಏಷ್ಯಾನೆಟ್ ಸುವರ್ಣನ್ಯೂಸ್ ವರದಿ, ಹಮಾಸ್ ಉಗ್ರರಿಗೆ ಮಾತ್ರವಲ್ಲ ಲೆಬೆನಾನ್ ಉಗ್ರರಿಗೂ ಇಸ್ರೇಲ್ ಎಚ್ಚರಿಕೆ, ಇಂಡಿ ಒಕ್ಕೂಟದೊಳಗೆ ಬಡಿದಾಟ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಹಮಾಸ್ ಉಗ್ರರು ಸೆರೆಯಲ್ಲಿಟ್ಟಿರುವ ಇಸ್ರೇಲ್ ನಾಗರೀಕರ ಬಿಡುಗಡೆಗೆ ಅಮೆರಿಕ ಪ್ರಯತ್ನಿಸುತ್ತಿದೆ. ಕತಾರ್ ಮೂಲಕ ಹಮಾಸ್ ಉಗ್ರರ ಜೊತೆ ಮಾತುಕತೆ ನಡೆಸಿ ಒತ್ತೆಯಾಳುಗಳ ಬಿಡುಗಡೆ ಪ್ರಯತ್ನ ಮಾಡಲಾಗುತ್ತದೆ. ಇತ್ತ ಹಮಾಸ್ ಉಗ್ರರು ಸಂಪೂರ್ಣ ಶರಣಾಗತಿ ಆಗುವವರೆಗೂ ಯುದ್ಧ ಮುಂದುವರಿಯಲಿದೆ ಎಂದು ಇಸ್ರೇಲ್ ಹೇಳಿದೆ. ಇಷ್ಟೇ ಅಲ್ಲ ಈ ಯುದ್ಧದಲ್ಲಿ ಲೆಬೆನಾನ್ ಬಾಲ ಬಿಚ್ಚಿದರೆ ಊಹಿಸಲೂ ಅಸಾಧ್ಯವಾದ ಹೊಡೆತ ನೀಡುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಎಚ್ಚರಿಸಿದ್ದಾರೆ. 

Related Video