NewsHour 600 ವರ್ಷಗಳ ಕಾಲ ನಿರಂತರ ದಾಳಿ, ಔರಂಗಜೇಬ್ ದಾಳಿ ಬಳಿಕ ಮೇಲೇಳಲಿಲ್ಲ ಕಾಶಿ ಮಂದಿರ!

  • ಗ್ಯಾನವ್ಯಾಪಿ ಮಸೀದಿ ಬಾವಿಯಲ್ಲಿ ಮೂಲ ವಿಶ್ವನಾಥ
  • ಗ್ಯಾನವ್ಯಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆ
  • ಆವರಣ ಸೀಲ್ ಮಾಡಲು ಆದೇಶಿಸಿದ ಕೋರ್ಟ್
     

Share this Video
  • FB
  • Linkdin
  • Whatsapp

ಸತತ 600 ವರ್ಷಗಳ ಕಾಲ ಕಾಶಿ ವಿಶ್ವನಾಥ ಮಂದಿರದ ಮೇಲೆ ದಾಳಿ ನಡೆಯುತ್ತಲೇ ಬಂದಿದೆ. ಪ್ರತಿ ದಾಳಿ ಬಳಿಕ ಮಂದಿರ ಪುನರ್ ನಿರ್ಮಿಸಲಾಗಿದೆ. ಆದರೆ ಔರಂಗಜೇಬ ದಾಳಿ ಬಳಿಕ ಮಂದಿ ಸಂಪೂರ್ಣನಾಶವಾಯಿತು. ಮತ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಅಹಲ್ಯ ಭಾಯಿ ಹೋಲ್ಕರ್ ಮಸೀದಿ ಪಕ್ಕದಲ್ಲೇ ವಿಶ್ವನಾಥನ ಮಂದಿರ ನಿರ್ಮಿಸಿದರು. ಅದು ಈಗಿನ ಮಂದಿರವಾಗಿದೆ. ಮೂಲ ದೇವಸ್ಥಾನ ಗ್ಯಾನವ್ಯಾಪಿ ಮಸೀದಿಯಾಗಿದೆ.

Related Video