PM Modi Birthday: ವಡ್ನಾಗರಿಂದ ವರ್ಲ್ಡ್ ಸ್ಟೇಜ್‌ವರೆಗೆ: ಮೋದಿ ಹೆಜ್ಜೆ ಹಾಕಿದ ಅಗ್ನಿಪಥದ ರೋಚಕ ರಹಸ್ಯ!
PM Narendra Modi: 72 ವರ್ಷಗಳಲ್ಲಿ 13 ವರ್ಷ ಮುಖ್ಯಮಂತ್ರಿ, ನಿರಂತರ 8 ವರ್ಷಗಳಿಂದ ಪ್ರಧಾನಿ ಪಟ್ಟದಲ್ಲಿ ಕೂತಿರೋ ಮೋದಿ 8 ವರ್ಷಗಳಲ್ಲಿ 8 ತ್ರಿವಿಕ್ರಮ ಹೆಜ್ಜೆಗಳನ್ನಿಟ್ಟಿದ್ದಾರೆ. ಈ 8 ಹೆಜ್ಜೆಗಳ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ನವದೆಹಲಿ (ಸೆ. 17): ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 72ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ 72 ವರ್ಷಗಳಲ್ಲಿ 13 ವರ್ಷ ಮುಖ್ಯಮಂತ್ರಿ (Chief Minister), ನಿರಂತರ 8 ವರ್ಷಗಳಿಂದ ಪ್ರಧಾನಿ (Prime Minister) ಪಟ್ಟದಲ್ಲಿ ಕೂತಿರೋ ಮೋದಿ 8 ವರ್ಷಗಳಲ್ಲಿ 8 ತ್ರಿವಿಕ್ರಮ ಹೆಜ್ಜೆಗಳನ್ನಿಟ್ಟಿದ್ದಾರೆ. ಒಂದೊಂದು ಹೆಜ್ಜೆಯೂ ಒಂದಕ್ಕಿಂತ ಒಂದು ತ್ರಿವಿಕ್ರಮ ಹೆಜ್ಜೆ, ಕ್ರಾಂತಿಕಾರಿ ಹೆಜ್ಜೆ, ಸ್ವತಂತ್ರ ಭಾರತದಲ್ಲಿ ಯಾರೂ ಇಡದ ಹೆಜ್ಜೆ. ಗುಜರಾತ್ ಗಜಕೇಸರಿ ಇಟ್ಟಿರೋ ಈ 8 ಹೆಜ್ಜೆಗಳ ಕುರಿತಾದ ವಿಶೇಷ ಕಾರ್ಯಕ್ರಮವೇ ಇವತ್ತಿನ ಸುವರ್ಣ ಸ್ಪೆಷಲ್, ಮೋದಿ ತ್ರಿವಿಕ್ರಮ ಹೆಜ್ಜೆ.
PM Modi Birthday: ಪ್ರತಿಯೊಬ್ಬ ರಾಜಕಾರಣಿಗೂ ಮೋದೀಜಿ ಮಾದರಿ: ಸಿಎಂ ಬೊಮ್ಮಾಯಿ