Election Result ಕಾಂಗ್ರೆಸ್ ನಾಯಕತ್ವ ಬದಲಾವಣೆ ಇಲ್ಲ, ಸೋನಿಯಾ ರಾಹುಲ್ ಅತ್ಯುನ್ನತ ನಾಯಕರು ಎಂದ ಸಿದ್ದರಾಯ್ಯ!

  • AICC ನಾಯಕತ್ವ ಬದಲಾವಣೆ ಇಲ್ಲ, ಸೋನಿಯಾ ಗಾಂಧಿ ಮುಂದುವರಿಯುತ್ತಾರೆ
  • ಸೋನಿಯಾ, ರಾಹುಲ್ ಸಮರ್ಥ ನಾಯಕರು, ಬದಲಾವಣೆ ಅವಶ್ಯಕತೆ ಇಲ್ಲ
  • ನಾಯಕತ್ವ ಬದಲಾವಣೆ ಕುರಿತು ಸಿದ್ದು ಹೇಳಿಕೆ
First Published Mar 13, 2022, 6:17 PM IST | Last Updated Mar 13, 2022, 6:17 PM IST

ಬೆಂಗಳೂರು(ಮಾ.13): ಕಾಂಗ್ರೆಸ್ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ಇಲ್ಲ. ಕಾಂಗ್ರೆಸ್ ಮುನ್ನಡೆಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಮರ್ಥರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  

Video Top Stories