ಕಂದಮ್ಮನನ್ನ ಬಿಟ್ಟು ಟ್ರೈನ್ ಏರಿದ ತಂದೆ: ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ನಿಂತ ಮಗು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಹಲವು ವೀಡಿಯೋಗಳು ಇಲ್ಲಿದೆ.

Share this Video
  • FB
  • Linkdin
  • Whatsapp

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಹಲವು ವೀಡಿಯೋಗಳು ಇಲ್ಲಿದೆ. ಮಗು ನೀರು ಮುಟ್ಟಿದ್ದಕ್ಕೆ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ, ಬಸ್​ಗೆ ಡಿಕ್ಕಿಯಾಗಿ ರಸ್ತೆ ಮಧ್ಯದಲ್ಲೇ ಟಾಟಾ ಏಸ್ ಪಲ್ಟಿ, ಟ್ರೈನ್ ಬರ್ತಿದ್ದಂತೆ ಟ್ರ್ಯಾಕ್​ಗೆ ಹಾರಿದ ಮಹಿಳೆ, ಕಂದಮ್ಮನನ್ನ ಬಿಟ್ಟು ಟ್ರೈನ್ ಏರಿದ ತಂದೆ ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ನಿಂತ ಮಗು, ಬಾಲಕರ ಹಾಸ್ಟೆಲ್​​ನಲ್ಲಿ ಖದೀಮರಿಗಾಗಿ ಕಾದು ಕೂತ ಖಾಕಿ ಚಳ್ಳೆ ಹಣ್ಣು ತಿನ್ನಿಸಲು ಹೋಗಿ ಪೊಲೀಸ್​ ಕೈಯಲ್ಲಿ ಲಾಕ್, ಗನ್​ ಹಿಡಿದು ಮಾರ್ಕೆಟ್​ಗೆ ದರೋಡೆಕೋರರ ಎಂಟ್ರಿ. ಗ್ರಾಹಕನ ಮೇಲೆ ಗುಂಡು ಹಾರಿಸಿ ಸಿಕ್ಕಿದ್ದೆಲ್ಲಾ ದೋಚಿ ಪರಾರಿ. ಛತ್ರಿ ಹಿಡಿದು ನಿಂತಿದ್ದ ಮಗು ಕಂಡು ಸಡನ್ ಬ್ರೇಕ್ ಕಾರ್ ಟಚ್​ ಆಗ್ತಿದ್ದಂತೆ ತಾಯಿ ಬಳಿ ಓಡಿ ಹೋದ ಮಗು ಇವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿವೆ.

Related Video