Asianet Suvarna News Asianet Suvarna News

ದೆಹಲಿ ಗಲಭೆಗೆ ತಿಂಗಳ ಹಿಂದೆ ಸ್ಕೆಚ್; ಟ್ರಾಕ್ಟರ್ ರ‍್ಯಾಲಿ ಹಿಂದಿನ ಸ್ಫೋಟಕ ಮಾಹಿತಿ ಬಹಿರಂಗ!

ರೈತರ ಟ್ರಾಕ್ಟರ್ ರ್ಯಾಲಿ ಹಾಗೂ ಗಲಭೆ ಕುರಿತು ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿದ್ದಾರೆ. ಗಲಭೆಗೆ ರೈತ ಮುಖಂಡರೆ ಹೊಣೆ ಎಂದಿದ್ದಾರೆ. ಇನ್ನು ಈ ಗಲಭೆಗೆ ತಿಂಗಳ ಹಿಂದೆ ಸ್ಕೆಚ್ ರೆಡಿಯಾಗಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ರೈತ ಹೋರಾಟದ ಕಂಪ್ಲೀಟ್ ಸ್ಟೋರಿ ಇಂದಿನ ನ್ಯೂಸ್ ಹವರ್‌ನಲ್ಲಿ.