ಕೆಂಪುಕೋಟೆ ಮೇಲೆ ಖಲಿಸ್ತಾನದ ಧ್ವಜ ಹಾರಿತಾ? ರೈತ ಪ್ರತಿಭಟನೆಯಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು.?
ಸ್ವತಂತ್ರ ಭಾರತದ ಇತಿಹಾಸ ಕಂಡು ಕೇಳರಿಯದ ಇತಿಹಾಸಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ ದಿನದಂದು ಸಾಕ್ಷಿಯಾಯ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ, ಹಿಂಸಾಸ್ವರೂಪ ಪಡೆದುಕೊಂಡು ಕಳಂಕ ಮೆತ್ತಿಕೊಂಡಿತು.
ನವದೆಹಲಿ (ಜ. 31): ಸ್ವತಂತ್ರ ಭಾರತದ ಇತಿಹಾಸ ಕಂಡು ಕೇಳರಿಯದ ಇತಿಹಾಸಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ ದಿನದಂದು ಸಾಕ್ಷಿಯಾಯ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ, ಹಿಂಸಾಸ್ವರೂಪ ಪಡೆದುಕೊಂಡು ಕಳಂಕ ಮೆತ್ತಿಕೊಂಡಿತು.
ಗಣತಂತ್ರದಂದು ತ್ರಿವರ್ಣ ಧ್ವಜಕ್ಕೆ ಅವಮಾನ: ಮನ್ ಕೀ ಬಾತ್‌ನಲ್ಲಿ ಮೋದಿ ಕಿಡಿ!
ಕೆಂಪುಕೋಟೆಯಲ್ಲಿ ಖಲೀಸ್ತಾನ ಧ್ವಜ ಹಾರಿತು, ಈ ಪ್ರತಿಭಟನೆಯಲ್ಲಿ ರೈತರು ಪೊಲೀಸರ ಮೇಲೆ ಹಲ್ಲೆ ನಡೆಸಿದರು, ಪೊಲೀಸರು ರೈತರ ಮೇಲೆ ಹಲ್ಲೆ ನಡೆಸಿದರು ಎಂಬೆಲ್ಲಾ ಸುದ್ದಿಗಳು, ವಿಡಿಯೋಗಳು ಹರಿದಾಡಲು ಶುರುವಾದವು. ಹಾಗಾದ್ರೆ ಇದರಲ್ಲಿ ಸತ್ಯವೆಷ್ಟು..? ಸುಳ್ಳೆಷ್ಟು..? ಇಲ್ಲಿದೆ ಒಂದು ವರದಿ..!