ಸತತ ದಾಳಿ ಮೆಟ್ಟಿನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ ಉದ್ಘಾಟನೆ ಮಾಡಿದ್ದಾರೆ. ಔರಂಗಜೇಬ್ ಸತತ ದಾಳಿಗೆ ಪ್ರಯತ್ನಿಸಿದರೆ, ಇತತ್ತ ಛತ್ರಪತಿ ಶಿವಾಜಿ ಹುಟ್ಟುತ್ತಾರೆ ಎಂದು ಕಾಶಿ ಕುರಿತು ಇತಿಹಾಸ ಪರಂಪರೆಯನ್ನು ಮೋದಿ ನೆನಪಿಸಿದ್ದಾರೆ. ಮೋದಿಯ ಕನಸಿನ ಕಾರಿಡಾರ್ ಯೋಜನೆ ವಿಶೇಷತೆ ಏನು? ಇಲ್ಲಿದೆ

Share this Video
  • FB
  • Linkdin
  • Whatsapp

Related Video