UP Election ಯುಪಿ ಅಂಗಳದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

ಬಿಜೆಪಿಗೆ ಟಕ್ಕರ್ ಕೊಡುತ್ತಾ ಅಖಿಲೇಶ್-ಚೌಧರಿ ಪ್ಲಾನ್? ಬಿಜೆಪಿ ಸೋಲಿಸಲು ಕಾಂಗ್ರೆಸ್-ಬಿಎಸ್‌ಪಿ ರಣತಂತ್ರ. ಯುಪಿ ಅಂಗಳದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸುತ್ತಾ? 

First Published Mar 7, 2022, 7:27 PM IST | Last Updated Mar 7, 2022, 7:27 PM IST

ಬೆಂಗಳೂರು, (ಮಾ.08): ಪಂಚರಾಜ್ಯ ಚುನಾವಣೆಯ ಮತದಾನ ಇಂದಿಗೆ ಕೊನೆಯಾಗಿದೆ. ಇಂದು ಕೊನೆಯ ಹಂತದ ಮತದಾನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳೇನು ಹೇಳುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದರಲ್ಲೂ ಉತ್ತರ ಪ್ರದೇಶದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

UP Exit Poll 2022: ಯುಪಿಯಲ್ಲಿ ಮತ್ತೆ ಯೋಗಿ ದರ್ಬಾರ್, ಹೀಗಿದೆ ಚುನಾವಣೋತ್ತರ ಸಮೀಕ್ಷೆ ರಿಸಲ್ಟ್

ಬಿಜೆಪಿಗೆ ಟಕ್ಕರ್ ಕೊಡುತ್ತಾ ಅಖಿಲೇಶ್-ಚೌಧರಿ ಪ್ಲಾನ್? ಬಿಜೆಪಿ ಸೋಲಿಸಲು ಕಾಂಗ್ರೆಸ್-ಬಿಎಸ್‌ಪಿ ರಣತಂತ್ರ. ಯುಪಿ ಅಂಗಳದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸುತ್ತಾ?