NewsHour ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಣ ಸಚಿವರ ಖಡಕ್ ಉತ್ತರ

  • ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬರಗೂರು ಪ್ರತಿಕ್ರಿಯೆ
  • ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣ ವಿವಾದ
  • ಬಿಜೆಪಿ ಅಭ್ಯರ್ಥಿಗಳ ಪಟ್ಟಿ, ಜಾಕ್ ಪಾಟ್ ಯಾರಿಗೆ?
First Published May 25, 2022, 12:32 AM IST | Last Updated May 25, 2022, 12:32 AM IST

ಮಕ್ಕಳಿಗೆ ಉತ್ತಮ ಪಾಠ, ಮೌಲ್ಯಗಳನ್ನು, ಸರಿಯಾದ ಇತಿಹಾಸ ನೀಡಬೇಕು. ಆದರೆ ಪಠ್ಯ ಪುಸ್ತಕದಲ್ಲಿ ಸುಳ್ಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದನ್ನು ಬದಲಾಯಿಸಿ ನೈಜ ಇತಿಹಾಸ ನೀಡುತ್ತೇವೆ ಎಂದು ಬಿಸಿ ನಾಗೇಶ್ ಹೇಳಿದ್ದಾರೆ. ಇದಕ್ಕೆ  ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಬಿಜೆಪಿ ಪರಿಷತ್ ಅಭ್ಯರ್ಥಿಗಳ ಅಚ್ಚರಿ ಪಟ್ಟಿ ಸೇರಿದಂತೆ ಇಂದಿನ ನ್ಯೂಸ್ ಹವರ್  ವಿಡಿಯೋ ಇಲ್ಲಿದೆ.
 

Video Top Stories