Asianet Suvarna News Asianet Suvarna News

ಕಾರವಾರ: ಕದಂಬ ನೌಕಾನೆಲೆ ಸಬ್ ಮರೀನ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಪ್ರಯಾಣ

ಎರಡು ದಿನಗಳಿಂದ ನೌಕಾ ನೆಲೆಯ ಅಭಿವೃದ್ಧಿ ಕಾರ್ಯ ಹಾಗೂ ಯೋಜನೆಗಳನ್ನು ರಾಜನಾಥ್‌ ಸಿಂಗ್ ಪರಿಶೀಲಿಸಿದ್ದಾರೆ

ಕಾರವಾರ (ಮೇ 27):  ಕಾರವಾರದ ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajanath Singh) ಭೇಟಿ ನೀಡಿದರು. ಎರಡು ದಿನಗಳಿಂದ ನೌಕಾ ನೆಲೆಯ ಅಭಿವೃದ್ಧಿ ಕಾರ್ಯ ಹಾಗೂ ಯೋಜನೆಗಳನ್ನು ರಾಜನಾಥ್‌ ಸಿಂಗ್ ಪರಿಶೀಲಿಸಿದ್ದಾರೆ. ಈ ವೇಳೆ ಐಎನ್‌ಎಸ್ ಖಂಡೇರಿಯಲ್ಲಿ ಪ್ರಯಾಣಿಸಿದ ರಾಜನಾಥ್‌ ಸಿಂಗ್‌ "ಐಎನ್‌ಎಸ್ ಖಂಡೇರಿ ಮೇಕ್‌ ಇನ್‌ ಇಂಡಿಯಾಗೆ ಅತ್ಯುತ್ತಮ ಉದಾಹರಣೆ, 39 ಸಬ್‌ಮರೀನ್ ಭಾರತದಲ್ಲೇ ತಯಾರಾಗುತ್ತಿವೆ, ಇದು ಹೆಮ್ಮೆಯ ವಿಚಾರ" ಎಂದು ರಾಜನಾಥ್‌ ಹೆಳಿದರು.

ಇದನ್ನೂ ಓದಿ: ಭಾರತದ ಜತೆ ಕೈಜೋಡಿಸಲು ಅಮೆರಿಕ ನೌಕಾಪಡೆ ಉತ್ಸುಕ: ರಾಜನಾಥ ಸಿಂಗ್‌

Video Top Stories