Asianet Suvarna News Asianet Suvarna News

ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್‌ಐ 'ಮಿಷನ್ 2047' ನಲ್ಲಿ ಕೆಲಸ ಮಾಡುತ್ತಿದೆ ಅನ್ನೋ ಪಿತೂರಿಯನ್ನು ಪೊಲೀಸರು ಭೇದಿಸಿದ್ದಾರೆ. ಈ ವಿಷಯದ ಬಗ್ಗೆ ದೇಶದಲ್ಲಿ ಚರ್ಚೆ ಬಿಸಿಯಾಗಿದೆ. ಮೋದಿ ಹತ್ಯೆಯ ಸ್ಕೆಚ್ ಬಹಿರಂಗವಾದಾಗ ಈ ವಿಷಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 'ಘಜ್ವಾ-ಎ-ಹಿಂದ್ ಉದ್ದೇಶಗಳ ಕುರಿತು ಮಾಹಿತಿ ಕಲೆ ಹಾಕಿರೋ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

2050ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.25ರಷ್ಟಿರಲಿದೆ, ಶೇ.25ರಷ್ಟು ಜನಸಂಖ್ಯೆಯು ಮುಸ್ಲಿಂ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ. ಮುಂದಿನ 50-60 ವರ್ಷಗಳಲ್ಲಿ ದೇಶದ ಪ್ರಧಾನಿ ಮುಸಲ್ಮಾನರೇ ಆಗುತ್ತಾರೆ ಇದನ್ನು ‘ಘಜ್ವಾ-ಎ-ಹಿಂದ್’ಅಂತ ಹೇಳಬಹುದು ಅಂತ ರಾಜಕೀಯ ವಿಶ್ಲೇಷಕ ಸಂಗೀತ್ ರಾಗಿ ಹೇಳಿದ್ದಾರೆ.  ಭಾರತವನ್ನ ಇಸ್ಲಾಂ ಮೂಲಭುತವಾದಿಗಳು ಇಸ್ಲಾಂ ದೇಶ ಮಾಡೋ ಕನಸನ್ನ ಹೊತ್ತಿದ್ದಾರೆ. ಅದಕ್ಕೆ ಹಂತ ಹಂತವಾಗಿ ತಮ್ಮ ಕೆಲಸವನ್ನ ಮಾಡ್ತಾನೆ ಇದ್ದಾರೆ. ಸದ್ದಿಲ್ಲದೇ ಶುರುವಾಗಿರೋ ಘಜ್ವಾ ಇ ಹಿಂದ್ ಭಾರತದ ಪಾಲಿಗೆ ತುಂಬಾನೇ ಅಪಾಯಕಾರಿ. ಹಾಗಾದರೆ ಏನಿದು ಘಜ್ವಾ ಇ ಹಿಂದ್..? ಏನಿದರ ಕೆಲಸ..? 

Video Top Stories