Asianet Suvarna News Asianet Suvarna News

ಮೇ ನಲ್ಲಿ ಕೊರೊನಾ ವೈರಸ್ ಉತ್ತುಂಗಕ್ಕೆ, ಕಂಟ್ರೋಲ್‌ಗೆ ತಜ್ಞರು ಹೇಳೋದೇನು.?

Apr 26, 2021, 2:01 PM IST

ಬೆಂಗಳೂರು (ಏ. 26): ಆತ್ಮವಿಶ್ವಾಸದಲ್ಲಿದ್ದ ಭಾರತಕ್ಕೆ 2 ನೇ ಅಲೆ ದೊಡ್ಡ ಆಘಾತವನ್ನು ನೀಡಿದೆ. ಸೋಂಕಿತರ, ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇದು ಟ್ರೇಲರ್ ಅಷ್ಟೇ. ಈ ಗ್ರಾಫ್‌ ಮೇ ಹೊತ್ತಿಗೆ ಸಂಪೂರ್ಣ ಬದಲಾಗಲಿದೆ. ಸೋಂಕು, ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾದರೆ ನಾವು ಮಾಡಬೇಕಾಗಿದ್ದೇನು..? 2 ನೇ ಅಲೆ ಮಿತಿಮೀರುತ್ತದಾ..? ಕಂಟ್ರೋಲ್‌ ಮಾಡುವುದು ಹೇಗೆ..? ಇಲ್ಲಿದೆ ಒಂದು ವರದಿ..!

ಗಾಳಿಯಲ್ಲಿ ಹರಡುತ್ತೆ ಕೊರೊನಾ ವೈರಸ್, ವಿಜ್ಞಾನಿಗಳು ಕೊಟ್ರು 10 ಸಾಕ್ಷಿ!