ಗಾಳಿಯಲ್ಲಿ ಹರಡುತ್ತೆ ಕೊರೊನಾ ವೈರಸ್, ವಿಜ್ಞಾನಿಗಳು ಕೊಟ್ರು 10 ಸಾಕ್ಷಿ!

ಕೊರೊನಾ ಗಾಳಿಯಿಂದಲೂ ಹರಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಅದೀಗ ನಿಜ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ. ಕೊರೊನಾ ವೈರಸ್ ಗಾಳಿಯಲ್ಲಿ 1 ಗಂಟೆ ಬದುಕಿರುತ್ತಂತೆ. ಶ್ರೀಲಂಕಾದಲ್ಲಿ ಗಾಳಿಯಲ್ಲಿ ಹರಡುವ ಕೊರೊನಾ ಪತ್ತೆಯಾಗಿದೆಯಂತೆ. 

First Published Apr 26, 2021, 10:35 AM IST | Last Updated Apr 26, 2021, 10:59 AM IST

ಬೆಂಗಳೂರು (ಏ. 26): ಕೊರೊನಾ ಗಾಳಿಯಿಂದಲೂ ಹರಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಅದೀಗ ನಿಜ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ. ಕೊರೊನಾ ವೈರಸ್ ಗಾಳಿಯಲ್ಲಿ 1 ಗಂಟೆ ಬದುಕಿರುತ್ತಂತೆ. ಶ್ರೀಲಂಕಾದಲ್ಲಿ ಗಾಳಿಯಲ್ಲಿ ಹರಡುವ ಕೊರೊನಾ ಪತ್ತೆಯಾಗಿದೆಯಂತೆ. ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಅತೀ ವೇಗದಲ್ಲಿ ಕುಗ್ಗಿಸುವ ಸಾಮರ್ಥ ಹೊಂದಿದೆಯಂತೆ. ಹಾಗಾದರೆ ಭಾರತದಲ್ಲಿ ಕೋವಿಡ್ ಈ ಮಟ್ಟಿಗೆ ಹರಡಲು ಇದೇ ಕಾರಣವಾಯ್ತಾ..? ವಿಜ್ಞಾನಿಗಳು ಕೊಡುವ 10 ಕಾರಣಗಳಿವು.