
ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!
ಹಾಸಿಗೆಗೂ ದುಡ್ಡು, ಆಕ್ಸಿಜನ್‌ಗೂ ದುಡ್ಡು. ಸಾವಿನ ಊರಿನಲ್ಲಿ ಲೂಟಿ ಗ್ಯಾಂಗ್. ಇಲ್ಲಿ ಇಂಜೆಕ್ಷನ್, ಔಷಧಿ ಎಲ್ಲವೂ ನಕಲಿ. ದುಡ್ಡಿನ ರಾಕ್ಷಸರ ಕರಾಳ ಮುಖದ ಅನಾವರಣ. ಹೆಣಗಳ ಮೇಲೂ ದರೋಡೆಗೆ ನಿಂತ ಕಳ್ಳ, ಖದೀಮರು. ಕೊರೋನಾ ಆಪತ್ಕಾಲದಲ್ಲಿ ನಡೆಯುತ್ತಿರುವ ಕರಾಳ ದಂಧೆ ಬಹಿರಂಗ.
ನವದೆಹಲಿ(ಮೇ.06) ಹಾಸಿಗೆಗೂ ದುಡ್ಡು, ಆಕ್ಸಿಜನ್‌ಗೂ ದುಡ್ಡು. ಸಾವಿನ ಊರಿನಲ್ಲಿ ಲೂಟಿ ಗ್ಯಾಂಗ್. ಇಲ್ಲಿ ಇಂಜೆಕ್ಷನ್, ಔಷಧಿ ಎಲ್ಲವೂ ನಕಲಿ. ದುಡ್ಡಿನ ರಾಕ್ಷಸರ ಕರಾಳ ಮುಖದ ಅನಾವರಣ. ಹೆಣಗಳ ಮೇಲೂ ದರೋಡೆಗೆ ನಿಂತ ಕಳ್ಳ, ಖದೀಮರು. ಕೊರೋನಾ ಆಪತ್ಕಾಲದಲ್ಲಿ ನಡೆಯುತ್ತಿರುವ ಕರಾಳ ದಂಧೆ ಬಹಿರಂಗ.
ಬೆಂಗಳೂರಲ್ಲಿ 15 ದಿನ ಲಾಕ್‌ಡೌನ್ ಮಾಡಿದರೂ ಕೋವಿಡ್ ಪ್ರಕರಣ ಭಾರೀ ಹೆಚ್ಚಳ!
ಎಷ್ಟು ದುಡ್ಡಿದ್ದರೇನು? ಎಷ್ಟು ಐಶ್ವರ್ಯ, ಅಂತಸ್ತಿದ್ದರೇನು? ಕೊನೆಗೆ ಸೇರೋದು ಮಣ್ಣೇ. ಹೀಗಿದ್ದರೂ ಅನೇಕ ಮಂದಿ ಈ ಕೊರೋನಾ ಕಾಲದಲ್ಲಿ ಸಾವನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಈ ವಿಷಮ ಸ್ಥಿತಿಯಲ್ಲೂ ಮಾನವೀಯತೆ ಮರೆತಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona