ದೇಶದ ಶೇ. 88 ರಷ್ಟು ಕೊರೊನಾ ಕೇಸ್‌ಗಳು 7 ರಾಜ್ಯಗಳಲ್ಲಿ.!
ರಾಜ್ಯದಲ್ಲಿ ಸತತ 4 ನೇ ದಿನವೂ, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಒಂದು ಕಡೆ ಕೊರೊನಾಗೆ ವ್ಯಾಕ್ಸಿನ್, ಇನ್ನೊಂದು ಕಡೆ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ.
ಬೆಂಗಳೂರು (ಮಾ. 14): ರಾಜ್ಯದಲ್ಲಿ ಸತತ 4 ನೇ ದಿನವೂ, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಒಂದು ಕಡೆ ಕೊರೊನಾಗೆ ವ್ಯಾಕ್ಸಿನ್, ಇನ್ನೊಂದು ಕಡೆ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಕ್ಲಸ್ಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಆಘಾತಕಾರಿ ವಿಚಾರ ಎಂದರೆ, ಆಫ್ರಿಕನ್ ವೈರಸ್ ಬಳ್ಳಾರಿಯಲ್ಲಿ ಪತ್ತೆಯಾಗಿದೆ.
ರಾಸಲೀಲೆ ವಿಡಿಯೋಗೆ ಟ್ವಿಸ್ಟ್ ನೀಡಿದೆ ಸೀಡಿ ಲೇಡಿ ಹೇಳಿಕೆ..!
ಇನ್ನು ದೇಶದ ವಿಚಾರಕ್ಕೆ ಬಂದರೆ ದೇಶದ ಶೇ. 88 ರಷ್ಟು ಕೊರೊನಾ ಕೇಸ್‌ಗಳು 7 ರಾಜ್ಯಗಳಲ್ಲಿ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹಚ್ಚು ಕೇಸ್‌ಗಳು ಬರುತ್ತಿದೆ. ರಾಜ್ಯಕ್ಕೂ ಕಂಟಕ ತಪ್ಪಿದ್ದಲ್ಲ ಎನ್ನುವ ಸೂಚನೆ ಇದಾಗಿದೆ.