ಕೊರೋನಾ ಬಳಿಕ ಶಾಲೆ ಆರಂಭ : ಸರ್ಕಾರಕ್ಕೆ ಕಾದಿದ್ದು ಬಿಗ್ ಶಾಕ್

 ಮಹಾಮಾರಿ ಕೊರೋನಾ ವಿಶ್ವವನ್ನೇ ತನ್ನ ಕಪಿಮುಷ್ಠಿಗೆ ಸಿಲುಕಿಸಿಕೊಂಡಿತ್ತು.  ಕೋಟಿ ಕೋಟಿ ಜನರು ಕೊರೋನಾದಿಂದ ಕಂಗೆಟ್ಟರೆ ಲಕ್ಷದಷ್ಟು ಸಂಖ್ಯೆಯಲ್ಲಿ ಬಲಿ ಪಡೆಯಿತು. ಇತ್ತೀಚಿನ ದಿನಗಳಲ್ಲಿ ಕೊಂಚವೇ ಕಡಿಮೆಯಾಗಿದ್ದ ಪರಿಣಾಮ ಶಾಲೆ ಆರಂಭಿಸುವ ನಿರ್ಧಾರ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರಕ್ಕೆ ಬಿಗ್ ಶಾಕ್ ಎದುರಾಗಿದೆ. 

Share this Video
  • FB
  • Linkdin
  • Whatsapp

ಹೈದರಾಬಾದ್ (ನ.04): ಮಹಾಮಾರಿ ಕೊರೋನಾ ವಿಶ್ವವನ್ನೇ ತನ್ನ ಕಪಿಮುಷ್ಠಿಗೆ ಸಿಲುಕಿಸಿಕೊಂಡಿತ್ತು. ಕೋಟಿ ಕೋಟಿ ಜನರು ಕೊರೋನಾದಿಂದ ಕಂಗೆಟ್ಟರೆ ಲಕ್ಷದಷ್ಟು ಸಂಖ್ಯೆಯಲ್ಲಿ ಬಲಿ ಪಡೆಯಿತು.

ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್‌ ಅಭಿನಂದನೆ ...

ಇತ್ತೀಚಿನ ದಿನಗಳಲ್ಲಿ ಕೊಂಚವೇ ಕಡಿಮೆಯಾಗಿದ್ದ ಪರಿಣಾಮ ಶಾಲೆ ಆರಂಭಿಸುವ ನಿರ್ಧಾರ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರಕ್ಕೆ ಬಿಗ್ ಶಾಕ್ ಎದುರಾಗಿದೆ. 

Related Video