ಕೊರೋನಾ ಹೆಚ್ಚಿರುವ 4 ರಾಜ್ಯಗಳಿಗೆ ಐಸೋಲೇಷನ್ ರೈಲು ಕೋಚ್ ರವಾನೆ

ಕೇಂದ್ರ ಗೃಹಸಚಿವ ಅಮಿತ್ ಶಾ ನಿರ್ದೇಶನದಂತೆ ದೆಹಲಿ, ಉತ್ತಪ್ರದೇಶ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಐಸೋಲೇಷನ್ ರೈಲ್ವೇ ಕೋಚ್ ರವಾನೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಜೂ. 15): ದೇಶಾದ್ಯಂತ ಕೊರೋನಾ ಅಬ್ಬರ ಮಿತಿ ಮೀರಿ ಹಬ್ಬುತ್ತಿದೆ. ಇದರ ಬೆನ್ನಲ್ಲೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಾಲ್ಕು ರಾಜ್ಯಗಳಿಗೆ ಐಸೋಲೇಷ್ ರೈಲ್ವೇ ಕೋಚ್ ರವಾನೆ ಮಾಡಲಾಗಿದೆ. 

ಕೇಂದ್ರ ಗೃಹಸಚಿವ ಅಮಿತ್ ಶಾ ನಿರ್ದೇಶನದಂತೆ ದೆಹಲಿ, ಉತ್ತಪ್ರದೇಶ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಐಸೋಲೇಷನ್ ರೈಲ್ವೇ ಕೋಚ್ ರವಾನೆ ಮಾಡಲಾಗಿದೆ. 

ಡೆಡ್ಲಿ ಕೊರೋನಾಗೆ ವಾರದಲ್ಲಿ ಬೆಂಗಳೂರಲ್ಲಿ 22 ಬಲಿ..!

ಇನ್ನು ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ನೀರು ಕೋವಿಡ್ ಆಸ್ಪತ್ರೆಯನ್ನು ನುಗ್ಗಿದ್ದು, ರೋಗಿಗಳನ್ನು ಸಾಗಿಸಲು ಸಿಬ್ಬಂದಿಗಳು ಪರದಾಡಿದ್ದಾರೆ. ಕೊರೋನಾ ಸಂಬಂಧಿತ ಇನ್ನಷ್ಟು ಸುದ್ದಿಗಳು ಇಲ್ಲಿವೆ ನೋಡಿ. 

Related Video