ಡೆಡ್ಲಿ ಕೊರೋನಾಗೆ ವಾರದಲ್ಲಿ ಬೆಂಗಳೂರಲ್ಲಿ 22 ಬಲಿ..!

ಸಾವಿನ ಸಂಕೋಲೆಯಲ್ಲಿ ಬೆಂಗಳೂರು ಸಿಲುಕಿಕೊಳ್ಳಲಾರಂಭಿಸಿದೆ. ಕಳೆದ ಏಳು ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 22 ಮಂದಿ ಕೋವಿಡ್ 19 ಹೆಮ್ಮಾರಿಗೆ ಬಲಿಯಾಗಿದ್ದಾರೆ. ಭಾನುವಾರವಷ್ಟೇ ಬೆಂಗಳೂರಿನಲ್ಲಿ ಕೊರೋನಾಗೆ ನಾಲ್ವರು ಬಲಿಯಾಗಿದ್ದಾರೆ.

First Published Jun 15, 2020, 11:36 AM IST | Last Updated Jun 15, 2020, 11:48 AM IST

ಬೆಂಗಳೂರು(ಜೂ.15): ಕೊರೋನಾ ವಿಷವ್ಯೂಹದಲ್ಲಿ ಬೆಂಗಳೂರು ಸಿಲುಕಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಹೆಮ್ಮಾರಿಗೆ ಬಲಿಯಾದವರ ಪೈಕಿ ಸಿಲಿಕಾನ್ ಸಿಟಿಗೆ ಸಿಂಹಪಾಲು.

ಸಾವಿನ ಸಂಕೋಲೆಯಲ್ಲಿ ಬೆಂಗಳೂರು ಸಿಲುಕಿಕೊಳ್ಳಲಾರಂಭಿಸಿದೆ. ಕಳೆದ ಏಳು ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 22 ಮಂದಿ ಕೋವಿಡ್ 19 ಹೆಮ್ಮಾರಿಗೆ ಬಲಿಯಾಗಿದ್ದಾರೆ. ಭಾನುವಾರವಷ್ಟೇ ಬೆಂಗಳೂರಿನಲ್ಲಿ ಕೊರೋನಾಗೆ ನಾಲ್ವರು ಬಲಿಯಾಗಿದ್ದಾರೆ.

ಅನ್‌ಲಾಕ್‌ ಆಗಿ ವಾರ ಕಳೆದರೂ, ಜನರ ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ.!

ಇನ್ನು ಶನಿವಾರ(ಜೂ.15) ಒಂದೇ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು(07) ಮಂದಿ ಕೊರೋನಾಗೆ ಬಲಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸೋಂಕಿನ ಪ್ರಮಾಣದ ಜತೆಗೆ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 
Video Top Stories