News Hour ಗುತ್ತಿಗೆದಾರ ಆತ್ಯಹತ್ಯೆ, ರಾಜೀನಾಮೆ ಹಿಂದಿನ ಷಡ್ಯಂತ್ರ ಏನು? ಈಶ್ವರಪ್ಪ ವಿಶೇಷ ಸಂದರ್ಶನ!

  • ಕೆಎಸ್ ಈಶ್ವರಪ್ಪ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನ
  • ಗುತ್ತಿಗೆದಾರನ ಆತ್ಯಹತ್ಯೆ ಅಲ್ಲ ಕೊಲೆ ಆರೋಪ, ರಾಜಕೀಯ 
  • ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ಕೊಡಿ, ಹೊಸ ಮಾರ್ಗದಲ್ಲಿ ಹೋರಾಟ
     

Share this Video
  • FB
  • Linkdin
  • Whatsapp

ರಾಜ್ಯ ರಾಜಕಾರಣದಲ್ಲಿ ಬಾರಿ ಸಂಚಲನ ಮೂಡಿಸಿರುವ ಗುತ್ತಿಗೆದಾರ ಸಂತೋಷ್ ಆತ್ಯಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಎಸ್ ಈಶ್ವರಪ್ಪ ರಾಜೀನಾಮೆ ಬಳಿಕ ಇದೀಗ ಕಾಂಗ್ರೆಸ್ ಬಂಧನಕ್ಕೆ ಹೋರಾಟ ಮಾಡುತ್ತಿದೆ. ಇದರ ನಡುವೆ ಏಷ್ಯಾನೆಟ್ ವಿದೇಶ ಸಂದರ್ಶನದಲ್ಲಿ ಕೆಎಸ್ ಈಶ್ವರಪ್ಪ ಆತ್ಯಹತ್ಯೆ ಹಿಂದಿನ ಷಡ್ಯಂತ್ರ ಕುರಿತು ಮಾತನಾಡಿದ್ದಾರೆ.

Related Video