Asianet Suvarna News Asianet Suvarna News

ಚಂದ್ರಯಾನ 3.0 ಮಹತ್ವ ಮತ್ತು ಸವಾಲುಗಳು

ರೋವರ್‌ ಹೊರಗೆ ಬರುತ್ತಾ?, 4 ಲಕ್ಷ ಕಿಮೀ ದೂರದಲ್ಲಿರುವ ಭೂಮಿಗೆ ಚಂದ್ರನ ದಕ್ಷಿಣ ದ್ರುವದಲ್ಲಿರುವ ಅಂಶಗಳ ಮಾಹಿತಿಯನ್ನ ಕಳುಹಿಸುತ್ತಾ? ಎಂಬುದನ್ನ ಇಡೀ ವಿಶ್ವದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ. 

ಬೆಂಗಳೂರು(ಆ.23):  ಇಸ್ರೋ ಇತಿಹಾಸ ನಿರ್ಮಿಸಲಿ ಅನ್ನೋದು ದೇಶದ ಹಾರೈಕೆಯಾಗಿದೆ. ಚಂದ್ರಯಾನ 3.0 ಅಂತಿಮ ಹಾಗೂ ಕ್ರ್ಯೂಷಿಯಲ್‌ ಹಂತಕ್ಕೆ ಬಂದಿದೆ. ಭಾರತ ಮಾತ್ರ ಅಲ್ಲ ಇಡೀ ಪ್ರಪಂಚವೇ ಚಂದ್ರನ ದಕ್ಷಿಣ ದ್ರುವದ ಮೇಲೆ ವಿಕ್ರಮ್‌ ಲ್ಯಾಂಡರ್‌ನ ಸಾಫ್ಟ್‌ ಲ್ಯಾಂಡ್‌ ಮಾಡುತ್ತಾ? ಎಂಬುದನ್ನ ಕಾತುರದಿಂದ ಕಾಯುತ್ತಿದೆ. ಅದರಿಂದ ರೋವರ್‌ ಹೊರಗೆ ಬರುತ್ತಾ?, 4 ಲಕ್ಷ ಕಿಮೀ ದೂರದಲ್ಲಿರುವ ಭೂಮಿಗೆ ಚಂದ್ರನ ದಕ್ಷಿಣ ದ್ರುವದಲ್ಲಿರುವ ಅಂಶಗಳ ಮಾಹಿತಿಯನ್ನ ಕಳುಹಿಸುತ್ತಾ? ಎಂಬುದನ್ನ ಇಡೀ ವಿಶ್ವದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಚಂದ್ರಯಾನ 3.0 ಗೆ ಯಾಕಿಷ್ಟು ಮಹತ್ವ? ಮತ್ತು ಇದಕ್ಕೆ ಇರುವ ಸವಾಲುಗಳೇನು ಎಂಬುದನ್ನ ವಿವರವಾಗಿ ಈ ವಿಡಿಯೋದಲ್ಲಿ ಹೇಳಲಾಗಿದೆ. 

Chandrayaan-3 ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಇಸ್ರೋ ವಿಜ್ಞಾನಿ ಮುತ್ತುವೇಲ್

Video Top Stories