ಎನ್‌ಡಿಎಗೆ ಚಂದ್ರಬಾಬು ನಾಯ್ಡು ಬೆಂಬಲ: ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟ ಟಿಡಿಪಿ!

ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ,ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳಿಗೆ ಚಂದ್ರಬಾಬು ನಾಯ್ಡು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
 

Share this Video

ದೆಹಲಿ ಗದ್ದುಗೆ ಹಿಡಿಯಲು ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಎನ್‌ಟಿಎ(NDA) ಮತ್ತು ಐಎನ್‌ಡಿಎ(INDIA) ಮೈತ್ರಿ ಕೂಟದಲ್ಲಿ ಚಟುವಟಿಕೆ ಬಹಳ ಜೋರಾಗಿದೆ. ದೆಹಲಿ(Delhi) ಇಂದು ಇಡೀ ದಿನ ಮ್ಯಾರಥ್ಯಾನ್‌ ಮೀಟಿಂಗ್‌ಗಳು ನಡೆಯಲಿವೆ. ಇಂಡಿಯಾ ಕೂಟದ ನಾಯಕರು ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದ್ದಾರೆ. ನಾನು ಎನ್‌ಡಿಎ ಜೊತೆಗಿದ್ದೇನೆ, ಎನ್‌ಡಿಎಗೆ ನನ್ನ ಬೆಂಬಲ ಎಂದು ದೆಹಲಿಗೆ ತೆರಳುವ ಮುನ್ನ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಸದ್ಯ ಎನ್‌ಡಿಎಗೆ ಟಿಡಿಪಿ ಮುಖ್ಯಸ್ಥ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ ಪ್ರಮುಖ ಖಾತೆಗಳಿಗೆ ಚಂದ್ರಬಾಬು ನಾಯ್ಡು( Chandrababu Naidu) ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ವೀಕ್ಷಿಸಿ:  ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ: ಎನ್‌ಡಿಎ ಬಹುಮತದ ಬಳಿಕ ಯಾವುದೇ ಪ್ರತಿಕ್ರಿಯೆ ಇಲ್ಲ!

Related Video