ಕೊರೋನಾ ಸಂಕಷ್ಟದಿಂದ ತುರ್ತು ಕ್ಯಾಬಿನೆಟ್ ಸಭೆ ಕರೆದ ಮುಖ್ಯಮಂತ್ರಿ; ಮಹತ್ವದ ನಿರ್ಧಾರ!
ಚಾಮಾರಾಜನಗರ ದುರಂತಕ್ಕೆ 24 ಜೀವಗಳು ಬಲಿಯಾಗಿದೆ. ಆಕ್ಸಿಜನ್ ಕೊರತೆ, ನಿರ್ಲಕ್ಷದಿಂದ ಜೀವಗಳು ಬಲಿಯಾಗಿದೆ. ಈ ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸಲು ಖಡಕ್ ಸೂಚನೆ ನೀಡಿದ್ದಾರೆ. ಕೊರೋನಾ ಗೆದ್ದವರ ಸ್ಪೂರ್ತಿಯ ಕತೆ, ಸೋಂಕಿತರಿಗೆ ಆಶಾಕಿರಣವಾದ ತುಮಕೂರಿನ ವೈದ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.