
ಮಾರ್ಕೆಟ್‌ನಲ್ಲಿ ಮದವೇರಿದ ಗೂಳಿ ಅಟ್ಟಹಾಸ: ಸುಮ್ಮನೆ ನಿಂತವನಿಗೆ ಹಿಂದಿನಿಂದ ಗುಮ್ಮಿದ ಗೂಳಿ
ಮಾರ್ಕೆಟ್‌ನಲ್ಲಿ ಮದವೇರಿದ ಗೂಳಿ, ಮಗುವಿನ ಮೇಲೆ ನಾಯಿಗಳ ದಾಳಿ, ಕರೆಂಟ್ ಕಂಬದಲ್ಲಿ ಜವರಾಯ.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಈ ವೈರಲ್ ವೀಡಿಯೋಗಳ ಬಗ್ಗೆ ಇಲ್ಲಿ ಡಿಟೇಲ್ ಮಾಹಿತಿ ಇದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ವೈರಲ್ ವೀಡಿಯೋಗಳ ಬಗ್ಗೆ ಡಿಟೇಲ್ ಮಾಹಿತಿ ಇಲ್ಲಿದೆ. ಮಾರ್ಕೆಟ್‌ನಲ್ಲಿ ಮದವೇರಿದ ಗೂಳಿ.. ಸುಮ್ಮನೆ ನಿಂತವನಿಗೆ ಗುಮ್ಮಿ ದಾಳಿ..! ಮಗು ಮೇಲೆ ಡಾಗ್ಸ್ ಅಟ್ಯಾಕ್ ಓಡೋಡಿ ಬಂದು ಕಾಪಾಡಿದ ತಾಯಿ..! ಕರೆಂಟ್ ಕಂಬದಲ್ಲಿದ್ದ ಜವರಾಯ.. ಛೇ ಇದೆಂಥಾ ಗ್ರಹಚಾರ..? ಮಕ್ಕಳ ಕಡೆಗೆ ಕಾರು ನುಗ್ಗಿಸಿದ ಪಾಪಿ.. ಪ್ರಾಣ ಉಳಿದಿದ್ದೇ ಪವಾಡ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ ವೀಕ್ಷಿಸಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ