ಹಾರ ಹಾಕಿದ್ದಕ್ಕೆ ವರನ ಕಪಾಳಕ್ಕೆ ಹೊಡೆದು ಮಂಟಪದಿಂದ ಹೊರ ನಡೆದ ವಧು..!
ಮದುವೆ ಸಮಾರಂಭ ಎಂದರೆ ಅಲ್ಲಿ ಸಂತಸ, ಸಡಗರ ಮನೆ ಮಾಡಿರುತ್ತದೆ. ಮದುಮಕ್ಕಳಿಬ್ಬರೂ ಕಣ್ ಕಣ್ ಸನ್ನೆಯಲ್ಲೇ ಮಾತಾಡ್ತಾ ಇರ್ತಾರೆ. ಎಲ್ಲವೂ ಸರಿಯಾಗಿದೆ ಎನ್ನುತ್ತಿರುವಾಗ, ಇಲ್ಲೊಂದು ಕಡೆ ವರ, ವಧುವಿಗೆ ಹಾರ ಹಾಕಲು ಮುಂದಾದಾಗ ವರನ ಕಪಾಳಕ್ಕೆ ಬಾರಿಸಿ ಬಿಡೋದಾ..!
ಮದುವೆ ಸಮಾರಂಭ ಎಂದರೆ ಅಲ್ಲಿ ಸಂತಸ, ಸಡಗರ ಮನೆ ಮಾಡಿರುತ್ತದೆ. ಮದುಮಕ್ಕಳಿಬ್ಬರೂ ಕಣ್ ಕಣ್ ಸನ್ನೆಯಲ್ಲೇ ಮಾತಾಡ್ತಾ ಇರ್ತಾರೆ. ಎಲ್ಲವೂ ಸರಿಯಾಗಿದೆ ಎನ್ನುತ್ತಿರುವಾಗ, ಇಲ್ಲೊಂದು ಕಡೆ ವರ, ವಧುವಿಗೆ ಹಾರ ಹಾಕಲು ಮುಂದಾದಾಗ ವರನ ಕಪಾಳಕ್ಕೆ ಬಾರಿಸಿ ಬಿಡೋದಾ..! ಅಲ್ಲಿಂದ ಹೊರ ನಡೆದಿದ್ದಳು. ಏನಾಗ್ತಾ ಇದೆ ಯಾರಿಗೂ ಅರ್ಥವಾಗದೇ ಎಲ್ಲರೂ ಶಾಕ್ ಆಗಿದ್ದರು. ಮೇಲ್ನೋಟಕ್ಕೆ ವರ ಕುಡಿದು ಬಂದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ವರನ ಕಪಾಳಕ್ಕೆ ಬಾರಿಸಿದ್ದಳು ವಧು..!