ಬೆಂಗಳೂರು ವಿಮಾನ ನಿಲ್ದಾಣ ಬಳಿ ಹಕ್ಕಿಗಳ ಕಲವರ, ಲಾಕ್‌ಡೌನ್ ನೀಡಿದ ಅಭೂತಪೂರ್ವ ದೃಶ್ಯ!

ಬೆಂಗಳೂರು(ಏ.29): ಲಾಕ್‌ಡೌನ್ ಕಾರಣ ವಾಹನ ಓಡಾಟವಿಲ್ಲ. ಆಗಸದಲ್ಲಿ ವಿಮಾನ ಹಾರಾಟವಿಲ್ಲ. ಹೀಗಾಗಿ ಪ್ರಾಣಿ ಹಾಗೂ ಪಕ್ಷಿಗಳು ಹೆಚ್ಚು ನಲಿದಾಡುತ್ತಿದೆ. ಇದಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ ದೃಶ್ಯಗಳೇ ಸಾಕ್ಷಿ. ಆಗಸದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನವನ್ನೇ ಹೆಚ್ಚಾಗಿ ನೋಡಿದ್ದೇವೆ. ಆದರೆ ಲಾಕ್‌ಡೌನ್ ಕಾರಣ ಹಕ್ಕಿಗಳ ಗುಂಪು ಆಗಸದಲ್ಲಿ ಚಿತ್ತಾರ ಬರೆದ ಮನಮೋಹಕ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಬೆಳಗ್ಗೆ ಸೈಕಲ್ ಸವಾರಿ ಹೊರಟ ನಿವಾಸಿಗಳಿಕೆ ಕಂಡ ದೃಶ್ಯವಿದು. 

Share this Video
  • FB
  • Linkdin
  • Whatsapp

Related Video