ಬೈಕ್‌ ಸ್ಕಿಡ್‌ ಆಗಿ ಟ್ರಕ್‌ ಕೆಳಗೆ ಬಂದ ಯುವಕ ಜಸ್ಟ್‌ ಮಿಸ್! ವಿಡಿಯೋ ವೈರಲ್

ಅಪಘಾತಗಳು ಕೆಲವೊಮ್ಮೆ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಅದೇ ರೀತಿ ಬೈಕ್ ಸ್ಕಿಡ್ ಆಗಿ ಬೈಕ್ ಚಲಾಯಿಸುತ್ತಿದ್ದ ಯುವಕನೋರ್ವ ಟ್ರಕ್‌ ಕೆಳಗೆ ಬಿದ್ದಿದ್ದು, ಆತ ಕ್ಷಣದಲ್ಲಿ ದೊಡ್ಡ ಅನಾಹುತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ.

Share this Video
  • FB
  • Linkdin
  • Whatsapp

ಅಪಘಾತಗಳು ಕೆಲವೊಮ್ಮೆ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಅದೇ ರೀತಿ ಬೈಕ್ ಸ್ಕಿಡ್ ಆಗಿ ಬೈಕ್ ಚಲಾಯಿಸುತ್ತಿದ್ದ ಯುವಕನೋರ್ವ ಟ್ರಕ್‌ ಕೆಳಗೆ ಬಿದ್ದಿದ್ದು, ಆತ ಕ್ಷಣದಲ್ಲಿ ದೊಡ್ಡ ಅನಾಹುತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುರಿಯುತ್ತಿರುವ ಜೋರಾದ ಮಳೆಗೆ ರಸ್ತೆ ಮಧ್ಯೆ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಇದೇ ವೇಳೆ ಅದೇ ರಸ್ತೆಯಲ್ಲಿ ಟ್ರಕ್ಕೊಂದು ಬಂದಿದೆ. ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಎರಡೆರಡು ಅನಾಹುತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ.

Related Video