Asianet Suvarna News Asianet Suvarna News

ಬಿಹಾರ ಚುನಾವಣಾ ಪ್ರಚಾರದಲ್ಲಿ ಇಲ್ಲ; ಅಮಿತ್ ಶಾ ಸೈಲೆಂಟ್ ಸೀಕ್ರೆಟ್ ಇದು!

ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹರಸಾಹಸಪಡುತ್ತಿದ್ದಾರೆ. ಮೋದಿ ಹೆಸರಿಲ್ಲದೇ ಪ್ರಚಾರ ಮಾಡಲು ನಿತೀಶ್ ಕುಮಾರ್ ಹೆಣಗಾಡುತ್ತಿದ್ದಾರೆ. ಮೋದಿ ಕೂಡಾ ಬಿಹಾರದಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ. 

ಬೆಂಗಳೂರು (ನ. 09): ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹರಸಾಹಸಪಡುತ್ತಿದ್ದಾರೆ. ಮೋದಿ ಹೆಸರಿಲ್ಲದೇ ಪ್ರಚಾರ ಮಾಡಲು ನಿತೀಶ್ ಕುಮಾರ್ ಹೆಣಗಾಡುತ್ತಿದ್ದಾರೆ. ಮೋದಿ ಕೂಡಾ ಬಿಹಾರದಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ. 

ಬೈಡೆನ್‌ಗೂ ಉಂಟು ಭಾರತದ ನಂಟು, ಮಹಿಳೆ ಸೇವಿಂಗ್ಸ್‌ ಟ್ರಿಕ್ಕಿಗೆ ನೆಟ್ಟಿಗರು ಫಿದಾ!

ಇಂತಹ ಸಂದರ್ಭದಲ್ಲಿ ಅಮಿತ್ ಶಾ ಮಾತ್ರ ಸೈಲೆಂಟ್ ಆಗಿದ್ದಾರೆ. ಬಿಹಾರದ ಕಡೆ ತಲೆಯೂ ಹಾಕಿಲ್ಲ. ಚುನಾವಣೆ ಎಂದರೆ ಅಲ್ಲಿ ಠಿಕಾಣಿ ಹೂಡುತ್ತಿದ್ದ ಚಾಣಕ್ಯ, ಈಗ ಚುನಾವಣೆ ಬಗ್ಗೆ ಚಕಾರವೆತ್ತುತ್ತಿಲ್ಲ. ಅಮಿತ್ ಶಾ ಮೌನದ ಹಿಂದಿನ ಗುಟ್ಟೇನು? ಇನ್‌ಸೈಡ್‌ ಪಾಲಿಟಿಕ್ಸ್ ಇದು..!