ಭಾರತಕ್ಕೂ ಬಂತು ಹೊಸ ರೂಪಾಂತರ ಸೋಂಕು: ಬೆಂಗ್ಳೂರಲ್ಲೇ ಹೆಚ್ಚು...!

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೇರೆ ದೇಶಗಳಿಂದ ಬಂದ ಜನರನ್ನು ಪರೀಕ್ಷಿಸಿದಾಗ ಭಾರತದ ಹಲವರಿಗೆ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಹೆಚ್ಚು ವರದಿಯಾಗಿದ್ದು, ಆತಂಕ ಮೂಡಿಸಿದೆ. 

First Published Dec 29, 2020, 6:01 PM IST | Last Updated Dec 29, 2020, 6:01 PM IST

ಬೆಂಗಳೂರು, (ಡಿ.29): ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೇರೆ ದೇಶಗಳಿಂದ ಬಂದ ಜನರನ್ನು ಪರೀಕ್ಷಿಸಿದಾಗ ಭಾರತದ ಹಲವರಿಗೆ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. 

ಮೂವರಿಗೆ ಕೊರೊನಾ ಸೋಂಕು; 28 ದಿನಗಳ ಕಾಲ ವಸಂತಪುರ ಅಪಾರ್ಟ್‌ಮೆಂಟ್ ಸೀಲ್‌ಡೌನ್

ಈ ಪೈಕಿ ಬೆಂಗಳೂರಿನ ಹೆಚ್ಚು ವರದಿಯಾಗಿದ್ದು, ಆತಂಕ ಮೂಡಿಸಿದೆ. ಹಾಗಾದ್ರೆ, ಯಾವ ರಾಜ್ಯದಲ್ಲಿ ಎಷ್ಟು ಹೊಸ ಕೊರೋನಾ ವೈರಸ್ ಪತ್ತೆಯಗಿವೆ ಎನ್ನುವ ಮಾಹಿತಿ ಇಲ್ಲಿದೆ.