India@75: ಜಾಡೋನಾಂಗ್ ಎಂಬ ಈಶಾನ್ಯ ಭಾಗದ ಮೊದಲ ಸ್ವಾತಂತ್ರ್ಯ ಹೋರಾಟಗಾರ
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಭಾರತ ಸ್ವಾತಂತ್ರ ಹೋರಾಟದಲ್ಲಿ ಈಶಾನ್ಯ ಪ್ರಾಂತ್ಯದ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ನಾಗ್ ಸಮುದಾಯದ ನಾಯಕ ಜಾಡೋನಾಂಗ್ (Jadonang) ಧೀರೋತ್ತ ಕತೆಯೂ ಒಂದು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಭಾರತ ಸ್ವಾತಂತ್ರ ಹೋರಾಟದಲ್ಲಿ ಈಶಾನ್ಯ ಪ್ರಾಂತ್ಯದ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ನಾಗ್ ಸಮುದಾಯದ ನಾಯಕ ಜಾಡೋನಾಂಗ್ (Jadonang) ಧೀರೋತ್ತ ಕತೆಯೂ ಒಂದು. ಜಾಡೋನಾಂಗ್ ಈಶಾನ್ಯ ಭಾಗದ ಸ್ವಾತಂತ್ರ ಹೋರಾಟಗಾರರಲ್ಲಿ ಮೊದಲಿಗ. 'ಹೆರಾಕಾ' ಎಂಬ ಸಾಮಾಜಿಕ ಸಂಘಟನೆ ಹುಟ್ಟು ಹಾಕುವ ಮೂಲಕ ಹೋರಾಟಕ್ಕೆ ಧುಮುಕಿದ. ಮುಂದೆ ಯಾವ ರೀತಿ ಹೋರಾಟ ನಡೆಸಿದ..? ಇವನ ಹೋರಾಟಕ ಕಥೆ ಹೀಗಿದೆ.
ಅಮೃತ ಮಹೋತ್ಸವ: ತೆರೆಮರೆಯಲ್ಲಿ ಉಳಿದ ಕಥೆಗಳನ್ನು ಹೆಕ್ಕಿ ತಂದಿದೆ ಸುವರ್ಣ ನ್ಯೂಸ್