Asianet Suvarna News Asianet Suvarna News

ಹೊಸ ವರ್ಷಕ್ಕೆ ಲೋಕಾರ್ಪಣೆಯಾಗಲಿದೆ ರಾಮಮಂದಿರ: ಹೇಗಿದ್ದ ಅಯೋಧ್ಯೆ, ಹೇಗಾಗಿದೆ ಗೊತ್ತಾ ?

ಅಯೋಧ್ಯೆಯಲ್ಲಿ ಈಗಾಗಲೇ ಪ್ರಸಿದ್ಧ ಹೋಟೆಲ್‌ಗಳು ಅತಿಥಿ ಗೃಹಗಳನ್ನು ನಿರ್ಮಾಣ ಮಾಡುತ್ತಿವೆ. ಭಾರತದ ಎರಡನೇ ವಾಟರ್‌ ಮೆಟ್ರೋ ಉದ್ಘಾಟನೆಗೆ ಸಿದ್ಧವಾಗಿದೆ.
 

First Published Dec 18, 2023, 10:51 AM IST | Last Updated Dec 18, 2023, 10:51 AM IST

ಕೋಟಿ ಕೋಟಿ ಹಿಂದೂಗಳ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಜನವರಿ 22 ರಂದು ಅಯೋಧ್ಯಾ(Ayodhya) ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿ(Rama Lalla Murthy) ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ದೇವಾಲಯದ(Temple) ಗರ್ಭ ಗುಡಿ ಹಾಗೂ ಪ್ರಧಾನ ಸಭಾಂಗಣದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಪ್ರಭು ಶ್ರೀರಾಮನ ಸ್ಥಳ ಅಯೋಧ್ಯೆ ಇನ್ಮುಂದೆ ಹಿಂದೂಗಳ ಪವಿತ್ರ ಸ್ಥಳವಾಗಲಿದೆ. ಅಲ್ಲದೇ ಅಯೋಧ್ಯಾದಲ್ಲಿನ ಸುತ್ತಮುತ್ತಲಿನ ಸ್ಥಳಗಳು ಅಭಿವೃದ್ಧಿಯನ್ನು ಕಾಣುತ್ತಿವೆ. ಸದ್ಯ ಇದರ ಚಹರೆ ಬದಲಾಗಿದ್ದು,ಇಲ್ಲಿ ರೈಲುಗಳ ಕಾರ್ಯಾಚರಣೆಯು ಜನವರಿ 19 ರಂದು ಪ್ರಾರಂಭವಾಗಲಿದೆ.

ಇದನ್ನೂ ವೀಕ್ಷಿಸಿ:  ಉತ್ಸವಕ್ಕೆ ತಂದಿದ್ದ ಆನೆಗೆ ಮದ..! ಮುಂದೆ ನಡೆದಿದ್ದು ಹೊಡಿ ಬಡಿ..! ಅಯ್ಯಪ್ಪ ಭಕ್ತರ ಕಾರ್ ಪೀಸ್ ಪೀಸ್..!