Rafale Deal; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕಾಂಗ್ರೆಸ್, ತಿರುಗುಬಾಣವಾದ ರಫೇಲ್!
* ಇದು ಕೋಲು ಕೊಟ್ಟು ಹೊಡೆಸಿಕೊಂಡವರ ಕತೆ
* ಕಾಂಗ್ರೆಸ್‌ಗೆ ಉರುಳಾಯಿತಾ ರಫೇಲ್ ಡೀಲ್
* ಮೋದಿ ಮೇಲೆ ಆರೋಪ ಮಾಡುತ್ತಿದ್ದವರಿಗೆ ಕಂಟಕ
* ಫ್ರಾನ್ಸ್ ನಿಂದ ಹೊರಬಿದ್ದ ಸುದ್ದಿ ಸೃಷ್ಟಿಸಿದ ಅಲ್ಲೋಲ ಕಲ್ಲೋಲ
ನವದೆಹಲಿ(ನ. 11) ಇದು ಕೋಲು ಕೊಟ್ಟು ತಾವೇ ಹೊಡೆಸಿಕೊಂಡವರ ಕತೆ. ರಫೇಲ್ (Rafale Deal) ಉರುಳು ಕಾಂಗ್ರೆಸ್ ನ್ನೇ(Congress) ಸುತ್ತಿಕೊಂಡಿದೆ. ಬಿಜೆಪಿ (BJP)ಮೇಲೆ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ತಾನೇ ಖೇಡ್ಡಾಕ್ಕೆ ಬಿದ್ದಿದೆ. ಫ್ರಾನ್ಸ್ (France)ನಿಂದ ಹೊರ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಆರೋಪದ ಮೇಲೆ ಆರೋಪ ಮಾಡುತ್ತಿದ್ದ ರಾಹುಲ್ ಗಾಂಧಿ (Rahul Gandhi) ಅವರಿಗೆ ಈಗ ರಫೇಲ್ ಸುತ್ತಿಕೊಳ್ಳುವ ಎಲ್ಲ ಸಾಧ್ಯತೆ ಕಾಣುತ್ತಿದೆ. ಕಿಕ್ ಬ್ಯಾಕ್ ವಾಸನೆ ಬರುತ್ತಿದೆ. ಹಾಗಾದರೆ ಏನಿದು ಜ್ವಾಲಾಮುಖಿ ಸುದ್ದಿ...