ಪಾದಯಾತ್ರೆಯ ಹುಮ್ಮಸ್ಸಿನಿಂದಿದ್ದ ಕಾಂಗ್ರೆಸ್ ಕುಗ್ಗುವಂತೆ ಮಾಡಿದ್ದು ಆ ನಾಲ್ಕು ಫೈಲ್ಸ್!

ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಕೂರೋಕೂ ಆಗದೆ, ಎದ್ದು ಬರಲೂ ಆಗದೆ ಒದ್ದಾಡುತ್ತಿದೆ. ಹಾಗಾದ್ರೆ ಕಾಂಗ್ರೆಸ್ ಸ್ಥಿತಿ ಹೀಗಾಗಿದ್ದೇಕೆ? ಇಲ್ಲಿದೆ ವಿವರ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.21): ರಾಜ್ಯ ಎಲೆಕ್ಷನ್‌ಗೆ ಒಂದು ವರ್ಷ ಮಾತ್ರ ಉಳಿದಿದೆ. ಅಷ್ಟರಲ್ಲೇ ಕಾಂಗ್ರೆಸ್ ಗೊಂದಲದಲ್ಲಿದೆ. ಬಿಜೆಪಿ ಬಿಡುತ್ತಿರುವ ಹಿಂದುತ್ವ ಬಾಣಕ್ಕೆ ಕಾಂಗ್ರೆಸ್ ಬತ್ತಳಿಕೆಯ ಉತ್ತರಗಳು ಏನು? ಪಾದಯಾತ್ರೆಯ ಹುಮ್ಮಸ್ಸಿನಿಂದಿದ್ದ ಕಾಂಗ್ರೆಸ್ ಕುಗ್ಗುವಂತೆ ಮಾಡಿದ್ದು ಆ ನಾಲ್ಕು ಫೈಲ್ಸ್.

ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಕೂರೋಕೂ ಆಗದೆ, ಎದ್ದು ಬರಲೂ ಆಗದೆ ಒದ್ದಾಡುತ್ತಿದೆ. ಹಾಗಾದ್ರೆ ಕಾಂಗ್ರೆಸ್ ಸ್ಥಿತಿ ಹೀಗಾಗಿದ್ದೇಕೆ? ಇಲ್ಲಿದೆ ವಿವರ

Related Video