Asianet Suvarna News Asianet Suvarna News

ಕಾಂಗ್ರೆಸ್‌ಗೆ ಒಂದೇ ದಿನ 2 ಪ್ಲಸ್‌, 1 ಮೈನಸ್: ಸಿಧು ರಾಜೀನಾಮೆ ರಹಸ್ಯವೇನು?

ಪಂಜಾಬ್ ರಾಜಕೀಯವನ್ನು ಕಾಟದಿ ಶೋ ಮಾಡಿಬಿಟ್ರಾ ನವಜೋತ್‌ ಸಿಂಗ್‌ ಸಿಧು ಸಿಧು ನಂಬಿದ ಅಮ್ಮ, ಮಗ, ಮಗಳಿಗೆ ಮೂರೇ ದಿನಕ್ಕೆ ತಲೆ ತಿರುಗಿದ್ದೇಕೆ? ಅಮರಿಂದರ್ ಸಿಂಗ್ ರಾಜೀನಾಮೆಗೆ ರ ಹಿಡಿದವರು ಮೂರ' ದಿನಕ್ಕೆ ಹುದ್ದೆಯಿಂದ ಇಳಿದಿದ್ದ ಕೆ ಸಿಧುಗೆ ಸಿಧುವೇ ವೈರಿಯಾಗಿದ್ದೇಕೆ? ತನ್ನದ ಬೌನರ್ಸ್‌ಗೆ ಕ್ಲೀನ್ ಬೋಲ್ಟ್ ಆದಾ ಸಿಧು ರಕ್ತವನ್ನು ನಿಭಾಯಿಸದ ಕಾಂಗ್ರೆಸ್ ದೇಶ ಗೆಲ್ಲೋದು ಸುಲಭನಾ?

ನವದೆಹಲಿ(ಸೆ.30) ಪಂಜಾಬ್ ರಾಜಕೀಯವನ್ನು ಕಾಟದಿ ಶೋ ಮಾಡಿಬಿಟ್ರಾ ನವಜೋತ್‌ ಸಿಂಗ್‌ ಸಿಧು ಸಿಧು ನಂಬಿದ ಅಮ್ಮ, ಮಗ, ಮಗಳಿಗೆ ಮೂರೇ ದಿನಕ್ಕೆ ತಲೆ ತಿರುಗಿದ್ದೇಕೆ? ಅಮರಿಂದರ್ ಸಿಂಗ್ ರಾಜೀನಾಮೆಗೆ ರ ಹಿಡಿದವರು ಮೂರ' ದಿನಕ್ಕೆ ಹುದ್ದೆಯಿಂದ ಇಳಿದಿದ್ದ ಕೆ ಸಿಧುಗೆ ಸಿಧುವೇ ವೈರಿಯಾಗಿದ್ದೇಕೆ? ತನ್ನದ ಬೌನರ್ಸ್‌ಗೆ ಕ್ಲೀನ್ ಬೋಲ್ಟ್ ಆದಾ ಸಿಧು ರಕ್ತವನ್ನು ನಿಭಾಯಿಸದ ಕಾಂಗ್ರೆಸ್ ದೇಶ ಗೆಲ್ಲೋದು ಸುಲಭನಾ?

ಹೌದು ಕಾಂಗ್ರೆಸ್‌ನಲ್ಲಿ ಸದ್ಯ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಏನು ಮಾಡಬೇಕೆಂದು ತೋಚದಂತಿದ್ದಾರೆ ಸಿದ್ದು ಕೊಟ್ಟ ಶಾಕ್‌ಗೆ ಪರಿಹಾರವೇನು ಎಂದು ತಿಳಿಯದ ಕಂಗಾಲಾಗಿದ್ದಾರೆ. ಈ ಕುರಿತಾದ ಮತ್ತಮ್ಮ ವಿವರ ಇಲ್ಲಿದೆ ನೋಡಿ